ಖಾಸಗಿ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮಾರ್ಗಸೂಚಿಮಡಿಕೇರಿ, ಅ. 3: ಮಡಿಕೇರಿ ನಗರದ ಖಾಸಗಿ ಹಳೆಯ ಬಸ್ ನಿಲ್ದಾಣ ಪ್ರಸಕ್ತ ಮಳೆಗಾಲದಲ್ಲಿ ಭೂಕುಸಿತದೊಂದಿಗೆ ಅಪಾಯದಲ್ಲಿರುವ ಕಾರಣ; ನೂತನ ಬಸ್ ನಿಲ್ದಾಣಕ್ಕೆ ಸ್ಥಳಾಂತರಗೊಳಿಸುವ ದಿಸೆಯಲ್ಲಿ ಜಿಲ್ಲಾಡಳಿತ
ಆದಿಚುಂಚನಗಿರಿ ಮಠದಿಂದ ನೆರವುಮಡಿಕೇರಿ, ಅ. 3: ಪ್ರಕೃತಿ ವಿಕೋಪದಿಂದಾಗಿ ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ತಲಾ 50 ಸಾವಿರ ನೆರವು ನೀಡಲಾಯಿತು.
ಜಿಲ್ಲಾಡಳಿತದಿಂದ ಜಾತ್ರಾ ಸಿದ್ಧತೆ ವೀಕ್ಷಣೆಭಾಗಮಂಡಲ, ಅ. 3: ತಾ. 17 ರಂದು ತಲಕಾವೇರಿಯಲ್ಲಿ ನಡೆಯುವ ಶ್ರೀ ಕಾವೇರಿ ತೀರ್ಥೋದ್ಭವ ತುಲಾ ಕಾವೇರಿ ಸಂಕ್ರಮಣ ಆಚರಣೆ ಪ್ರಯುಕ್ತ ನಡೆಯುತ್ತಿರುವ ಸಿದ್ಧತೆಯನ್ನು ಇಂದು ಜಿಲ್ಲಾಡಳಿತ
ಕೊಡಗಿನ ಬಗ್ಗೆ ಕರಗಿದ ಮನ ಬೆಂಗಳೂರು ಕೊಡವ ಸಮಾಜ ಮೂಲಕ ಮಿಡಿದ ಜನಮಡಿಕೇರಿ, ಅ. 3: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಮೇಘ ಸ್ಫೋಟ - ಜಲಸ್ಫೋಟ ದಂತಹ ಭಾರೀ ದುರಂತಕ್ಕೆ ಬೆಂಗಳೂರು ಮಹಾನಗರಿ ಮಿಡಿದಿದೆ. ಬೆಂಗಳೂರಿನಲ್ಲಿರುವ ಕೊಡವ ಪ್ರಾತಿನಿಧಿಕ
ಬಿ.ಪಿ.ಎಲ್ ಕಾರ್ಡ್ ಪ್ರತಿ ಸಲ್ಲಿಸಲು ಮನವಿ ಮಡಿಕೇರಿ, ಅ. 3: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಧನ ಸಹಾಯ ಸ್ವರೂಪ (ಪಿಬಿಎಸ್) ಮತ್ತು ಸಮೂಹ ಬ್ಯಾಂಕ್ ಸಾಲ (ಸಿಬಿಸಿ) ಯೋಜನೆ