ತಾ. 10 ರಿಂದ ನವರಾತ್ರಿ ಪೂಜೆಸೋಮವಾರಪೇಟೆ,ಅ.5: ಸಮೀಪದ ಹುದುಗೂರು ಶ್ರೀ ಉಮಾಮಹೇಶ್ವರ ಕ್ಷೇತ್ರದ ನವರಾತ್ರಿ ಪೂಜೆ ತಾ.10 ರಿಂದ 18ರವರೆಗೆ ನಡೆಯಲಿದೆ. ವಿಶೇಷವಾಗಿ 16ರ ಮಂಗಳವಾರ ಬೆಳಿಗ್ಗೆ ದೇವಾಲಯದಲ್ಲಿ ಮೃತ್ಯುಂಜಯ ಹೋಮ ತದನಂತರ
ತುಲಾ ಸಂಕ್ರಮಣ ಜಾತ್ರೆಗೆ ಕಟ್ಟುಪಾಡುಭಾಗಮಂಡಲ, ಅ. 5: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ಕಟ್ಟು ವಿಧಿಸುವ ಕಾರ್ಯ ಇಂದು ನೆರವೇರಿತು. ತಲಕಾವೇರಿ ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮೂಲಕ ಭಾಗಮಂಡಲ ನಾಡಿನ ಎಲ್ಲಾ
ದಸರಾ ಸಮಿತಿ ಕಚೇರಿಯಲ್ಲಿ ಗಣಹೋಮಮಡಿಕೇರಿ, ಅ. 5: ನಾಡಹಬ್ಬ ದಸರಾ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿರುವ ದಸರಾ ಸಮಿತಿ ಕಚೇರಿಯಲ್ಲಿ ಗಣಹೋಮ ನಡೆಸುವದರೊಂದಿಗೆ ಕಚೇರಿ ಚಟುವಟಿಕೆಗೆ ಚಾಲನೆ ನೀಡಲಾಯಿತು.
ಕುಟ್ಟ ಅಂತರರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅನುವು(ಅಣ್ಣೀರ ಹರೀಶ್ ಮಾದಪ್ಪ) ಶ್ರೀಮಂಗಲ, ಅ. 5 : ದ.ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಾಜ್ಯ ಹೆದ್ದಾರಿಯಾದ ಪೊನ್ನಂಪೇಟೆ - ಶ್ರೀಮಂಗಲ- ಕುಟ್ಟ ರಸ್ತೆಯು ಮಹಾಮಳೆ
ಪೌರಕಾರ್ಮಿಕರ ದಿನಾಚರಣೆ: ಪೌರಕಾರ್ಮಿಕರಿಗೆ ಸನ್ಮಾನಮಡಿಕೇರಿ, ಅ.5 : ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಇಡೀ ನಗರವೇ ಶುಚಿತ್ವದಿಂದ ಕೂಡಿರುತ್ತದೆ. ಆ ನಿಟ್ಟಿನಲ್ಲಿ ಮನಸ್ಸು ಮಾಡುವಂತಾಗ ಬೇಕು ಎಂದು ನಗರಸಭೆ