ವಿರಾಜಪೇಟೆ, ನ. 19 : ಅಮ್ಮತ್ತಿ ರೈತ ಸಂಘದ ಮಹಾಸಭೆಯು ತಾ:27ರಂದು ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷ ಕಾವಾಡಿಚಂಡ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.