ನಿಟ್ಟೂರು ಲಕ್ಷ್ಮಣ ತೀರ್ಥ ನದಿಗೆ ಕಟ್ಟಲಾದ ರೂ.5 ಕೋಟಿ ಸೇತುವೆ ವಿಳಂಬ

ಗೋಣಿಕೊಪ್ಪಲು,ಏ.1: ಬಾಳೆಲೆ-ನಿಟ್ಟೂರು-ಕಾನೂರು, ಬಾಳೆಲೆ-ಮೂರ್ಕಲ್ಲು-ನಾಗರಹೊಳೆ ಸಂಪರ್ಕ ಸೇತುವೆ ಸುಮಾರು ರೂ.5.60 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಮುಗಿಯಬೇಕಿದ್ದು, ಕಳೆದ ಹಲವು ತಿಂಗಳುಗಳಿಂದ ಕಾಮಗಾರಿ ಸ್ಥಗಿತಗೊಂಡಿರುವದಾಗಿ ನಿಟ್ಟೂರು, ಬಾಳೆಲೆ ಗ್ರಾಮಸ್ಥರು