ಎಸ್ಡಿಪಿಐ ನಿಷೇಧಕ್ಕೆ ಆಗ್ರಹ ವೀರಾಜಪೇಟೆ, ನ. 20: ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಿಸದಂತೆ ಕರೆ ನೀಡಿದ್ದನ್ನು ವಿರೋಧಿಸಿ ಕೊಡಗು ಬಂದ್‍ನ್ನು ವಿಫಲಗೊಳಿಸಿ ಕೊಡಗಿನಲ್ಲಿ ಶಾಂತಿ ಕದಡಲು ಯತ್ನಿಸಿದ ಎಸ್.ಡಿ.ಪಿ.ಐ. ಸಂಘಟನೆಯನ್ನು ನಿಷೇಧಿಸುವಂತೆ
ಅಖಿಲ ಭಾರತ ಸಹಕಾರ ಸಪ್ತಾಹ: ಹಿರಿಯ ಸಹಕಾರಿಗಳಿಗೆ ಸನ್ಮಾನಶನಿವಾರಸಂತೆ, ನ. 20: ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಕಲ್ಯಾಣ ಮಂದಿರದಲ್ಲಿ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ವಿವಿಧ ಸಹಕಾರ ಸಂಸ್ಥೆಗಳ 22 ಸಹಕಾರಿ
ಅಧಿಕಾರ ಚಲಾವಣೆಯಲ್ಲಿ ಪತಿಯ ಸಾಥ್ ಸೋಮವಾರಪೇಟೆ, ನ. 20: ತಾಲೂಕು ಪಂಚಾಯಿತಿಯ ಅಧ್ಯಕ್ಷರು ತಮ್ಮ ಕಚೇರಿಗೆ ಅಧಿಕಾರಿಗಳನ್ನು ಕರೆಸಿಕೊಂಡು, ಪತಿಯ ಮೂಲಕ ಪ್ರಶ್ನಿಸುತ್ತಿರುವ ಬೆಳವಣಿಗೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯ
ವೀರಾಜಪೇಟೆ: ಅಖಿಲ ಕೊಡವ ಸಮಾಜದ 41ನೇ ಮಹಾಸಭೆವೀರಾಜಪೇಟೆ, ನ. 20: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಕ್ಕೆ ಸಂಬಂಧಿಸಿದಂತೆ ನಮ್ಮ ನಮ್ಮಲ್ಲಿಯೇ ವಿಭಿನ್ನ ಹೇಳಿಕೆ ನಿಲುವುಗಳು ಅಗತ್ಯವಿಲ್ಲ. ಕೊಡವರ ಬೇಡಿಕೆ ಒಂದೇ ರೀತಿ ಆಗಿರಬೇಕು.
ಆಸಿಫ್ ಬಂಧನಕ್ಕೆ ಆಗ್ರಹ : ತಾ. 28 ಕ್ಕೆ ಡಿವೈಎಸ್ಪಿ ಕಚೇರಿಗೆ ಮುತ್ತಿಗೆಶ್ರೀಮಂಗಲ, ನ. 20 : ಟಿಪ್ಪು ಜಯಂತಿ ವಿರೋಧಿಸುತ್ತಿರುವ ಕೊಡಗಿನ ಹಿಂದೂ ಸಮುದಾಯ ವನ್ನು ನಿಂದಿಸಿ, ಹಿಂದೂ ಧರ್ಮಕ್ಕೆ ಅವಹೇಳನ ಹಾಗೂ ಕೋಮು ಭಾವನೆಗೆ ಧಕ್ಕೆ ತಂದಿರುವ,