ಹೋರಾಟ ಸಮಿತಿಗೆ ಆಯ್ಕೆ

ಸುಂಟಿಕೊಪ್ಪ, ಅ.15: ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿಯ ಕಂಬಿಬಾಣೆ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಡಾ.ಶಶಿಕಾಂತರೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಜಿ.ಜವಹಾರ್ ಅವರನ್ನು ನೇಮಕಗೊಳಿಸಲಾಯಿತು . ಕೆದಕಲ್

ಮಡಿಕೇರಿಯಲ್ಲಿ ಸಂಭ್ರಮದ ‘ಓಣಾಘೋಷಂ ಓಣಂ ಸದ್ಯ’

ಮಡಿಕೇರಿ, ಅ. 15: ಹಿಂದೂ ಮಲಯಾಳಿ ಸಂಘದ ವತಿಯಿಂದ ಇಂದು ನಗರದಲ್ಲಿ ಸಂಭ್ರಮದ ಓಣಾಘೋಷಂ ಓಣಂ ಸದ್ಯ’ ಕಾರ್ಯಕ್ರಮ ನಡೆಯಿತು.ಈ ಪ್ರಯುಕ್ತ ಸಾವಿರಾರು ಮಂದಿಯನ್ನೊಳಗೊಂಡು ಆಕರ್ಷಕ ಮೆರವಣಿಗೆ