ಪೈಪೋಟಿಯ ಜೀವನವನ್ನು ಸವಾಲಾಗಿ ಸ್ವೀಕರಿಸಿ

ಮಡಿಕೇರಿ, ಡಿ.11 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪೈಪೋಟಿಯ ಜೀವನದ ಸವಾಲುಗಳನ್ನು ಎದುರಿಸುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಪೊಲೀಸ್ ಉಪ ಅಧೀಕ್ಷಕರಾದ ಸುಂದರರಾಜ್

ಪೊನ್ನಂಪೇಟೆ ತಾಲೂಕು ಹೋರಾಟ : ವಿವಿಧ ಸಂಘ ಸಂಸ್ಥೆಗಳು ಬೆಂಬಲ

ಶ್ರೀಮಂಗಲ, ಡಿ. 11: ಪೊನ್ನಂಪೇಟೆ ತಾಲೂಕು ಪುನರ್‍ರಚನೆಗೆ ಆಗ್ರಹಿಸಿ, 41ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಕೋಣನಕಟ್ಟೆಯ ಸಾಧನಾ ಲೇಡೀಸ್ ಅಸೋಸಿಯೇಷನ್, ಟಿ.ಶೆಟ್ಟಿಗೇರಿ ಗ್ರಾ.ಪಂ., ಮತ್ತು ಟಿ.ಶೆಟ್ಟಿಗೇರಿ ಗ್ರಾಮಸ್ಥರು

ಸಿದ್ದಾಪುರ ಪ್ರೌಢಶಾಲೆಗೆ ಸುವರ್ಣ ಮಹೋತ್ಸವ

ಸಿದ್ದಾಪುರ, ಡಿ. 11: ಇಲ್ಲಿನ ಸಿದ್ದಾಪುರ ಪ್ರೌಢಶಾಲೆ ಆರಂಭವಾಗಿ 50 ವರ್ಷಗಳು ಕಳೆದಿದ್ದು, ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶಾಲೆ ಸಜ್ಜಾಗಿದೆ. 1967ರಲ್ಲಿ ಆರಂಭವಾÀದ ಸಿದ್ದಾಪುರ ಪ್ರೌಢಶಾಲೆಯು ಸಿದ್ದಾಪುರ ಸುತ್ತಮುತ್ತಲಿನ

ಕಿರಗಂದೂರು ಗ್ರಾ.ಪಂ.ನಲ್ಲಿ ಕಳಪೆ ಕಾಮಗಾರಿ ಆರೋಪ: ಪ್ರತಿಭಟನೆ ಎಚ್ಚರಿಕೆ

ಸೋಮವಾರಪೇಟೆ, ಡಿ.11: ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿಯ ರಾಜೀವ್‍ಗಾಂಧಿ ಸೇವಾಕೇಂದ್ರದ ಕಾಮಗಾರಿ ಕಳಪೆಯಾಗಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಈವರೆಗೆ ಯಾವದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿರುವ ಮಾನವ ಹಕ್ಕುಗಳು