ಹಾಕಿ ಕೂರ್ಗ್ಗೆ 26 0 ಅಂತರದ ಜಯಗೋಣಿಕೊಪ್ಪ ವರದಿ, ಏ. 21: ಹಾಕಿ ಇಂಡಿಯ ಸಹಯೋಗದಲ್ಲಿ ಮಧ್ಯಪ್ರದೇಶದ ಭೂಪಾಲ್‍ನಲ್ಲಿ ಆರಂಭಗೊಂಡಿರುವ ಬಾಲಕರ ಜೂನಿಯರ್ ಇಂಡಿಯಾ ನ್ಯಾಷನಲ್ ಚಾಂಪಿಯನ್‍ಶಿಪ್‍ನಲ್ಲಿ ಹಾಕಿ ಕೂರ್ಗ್ ತಂಡವು ತ್ರಿಪುರ ವಿರುದ್ದ
ನಿರ್ಮಾಣ ಹಂತದ ಸೇತುವೆ ಕುಸಿದು ಆರು ಮಂದಿಗೆ ಗಾಯಶ್ರೀಮಂಗಲ, ಏ. 21: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕಾಮಗಾರಿ 35 ಅಡಿ ಎತ್ತರದಿಂದ ಕುಸಿದ ದುರ್ಘಟ ನೆಯಲ್ಲಿ 6 ಜನ ಕಾರ್ಮಿಕರು ಕಾಂಕ್ರಿಟ್‍ನೊಳಗೆ ಸಿಲುಕಿಕೊಂಡು ಗಂಭೀರ ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಕೊಡಗಿನ ಆನೆಗಳು...*ಗೋಣಿಕೊಪ್ಪಲು, ಏ. 21 : ಪಶ್ಚಿಮಬಂಗಳಾದ ಜಲ್ದಪುರ ರಾಷ್ಟ್ರೀಯ ಉದ್ಯಾನವನಕ್ಕೆ ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಿಂದ 5 ಆನೆಗಳು ರಾಣಿಗೇಟ್‍ನಿಂದ ಎರಡು ಹಾಗೂ ದುಬಾರೆಯಿಂದ ಒಂದು
ಮತದಾನದ ಅವಧಿ ವಿಸ್ತರಣೆಭಾರತ ಚುನಾವಣಾ ಆಯೋಗವು ಮೇ 12 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಿದೆ. ಅಂದು ಬೆಳಿಗ್ಗೆ 7 ಗಂಟೆಗೆ
ಹಿಂದೂ ಮಲೆಯಾಳಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ*ಗೋಣಿಕೊಪ್ಪಲು, ಏ. 20: ಕೊಡಗು ಹಿಂದೂ ಮಲೆಯಾಳಿ ಸಂಘ ಹಾಗೂ ಅಮ್ಮತ್ತಿ ಕಾರ್ಮಾಡು ಜೈ ಶ್ರೀರಾಮ್ ಮಲೆಯಾಳಿ ಸಂಘ ಆಯೋಜಿಸಿದ 7ನೇ ವರ್ಷದ ಹಿಂದೂ ಮಲೆಯಾಳಿ ಕ್ರಿಕೆಟ್