ತಾ. 16 ರಿಂದ ಜಿಲ್ಲಾಮಟ್ಟದ ಮುಕ್ತ ಪುತ್ತರಿ ಫುಟ್‍ಬಾಲ್ ಕಪ್

ಗೋಣಿಕೊಪ್ಪ ವರದಿ, ಡಿ. 12: ಬೊಟ್ಯತ್‍ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ 16 ರಿಂದ ಜಿಲ್ಲಾ ಮಟ್ಟದ ಮುಕ್ತ ಪುತ್ತರಿ ಫುಟ್‍ಬಾಲ್ ಕಪ್ ನಡೆಯಲಿದೆ. ಕುಂದ ಸರ್ಕಾರಿ

ಅಕ್ರಮ ಮರ ಸಾಗಾಟ: ಈರ್ವರ ಬಂಧನ

ಸೋಮವಾರಪೇಟೆ, ಡಿ.12: 2 ಲಕ್ಷ ಮೌಲ್ಯದ ಕಾಡುಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾ ಅಧಿಕಾರಿಗಳು, ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಶನಿವಾರಸಂತೆ ಸಮೀಪದ

ಆಹಾರ ಭದ್ರತೆಯಂತೆ ಕೃಷಿ ಭದ್ರತಾ ಕಾಯ್ದೆ ಜಾರಿಗೆ ಬರಲಿ

ಸೋಮವಾರಪೇಟೆ,ಡಿ.12: ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದಿರುವಂತೆ ದೇಶವಾಸಿಗಳ ಉಸಿರಿನಂತಿರುವ ಕೃಷಿಕರು, ರೈತರನ್ನು ಉಳಿಸಲು ಕೃಷಿ ಭದ್ರತಾ ಕಾಯ್ದೆಯನ್ನು ಸರ್ಕಾರಗಳು ಜಾರಿಗೆ ತರಬೇಕೆಂದು ರಾಜ್ಯ ರೈತ

ಶಿಕ್ಷಕ ವೃತ್ತಿ ಶ್ರೇಷ್ಠವಾದುದು ಅನಂತಶಯನ ಅಭಿಮತ

ನಾಪೆÇೀಕ್ಲು, ಡಿ. 12: ದೇಶದಲ್ಲಿ ಎಲ್ಲಾ ವೃತ್ತಿಗಿಂತಲೂ ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ಆದುದರಿಂದ ವಿದ್ಯಾರ್ಥಿಗಳು ಶಿಕ್ಷಕರನ್ನು ಪೂಜ್ಯ ಭಾವನೆಯಿಂದ ಕಾಣಬೇಕೆಂದು ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕ

ಒಂದು ವರ್ಷದಿಂದ ರಸ್ತೆ ಬದಿಯಲ್ಲಿರುವ ಕಾರು!

*ಸಿದ್ದಾಪುರ, ಡಿ.12: ಕಳೆದ ಒಂದು ವರ್ಷದಿಂದ ರಸ್ತೆ ಬದಿಯಲ್ಲೇ ಕಾರೊಂದು ನಿಂತಿದ್ದು, ಸ್ಥಳೀಯರಲ್ಲಿ ಅನುಮಾನ ಹುಟ್ಟಿಕೊಂಡಿದೆ. ಸಿದ್ದಾಪುರ ಸಮೀಪದ ಕಾನನ್‍ಕಾಡು ಮಡಿಕೇರಿ ಮುಖ್ಯ ರಸ್ತೆ ಬದಿಯಲ್ಲಿ ಕಾರೊಂದು (ಕೆಎಲ್