ಬೆಂಗಳೂರು ಕೊಡವ ಸಮಾಜಕ್ಕೆ ಚುನಾವಣಾ ಕಾವುಮಡಿಕೇರಿ, ಡಿ. 13: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊಡವ ಜನಾಂಗದ ಪ್ರಾತಿನಿಧಿಕ ಸಂಸ್ಥೆಯಾಗಿ ಪ್ರತಿಷ್ಠಿತವಾಗಿ ಗುರುತಿಸಿಕೊಂಡಿರುವ ಹಲವರು ಹೇಳುವಂತೆ ಬೆಂಗಳೂರಿನ ಕೊಡವ ಐನ್‍ಮನೆ ಎಂದೇ ಪರಿಗಣಿತವಾಗಿರುವ ಬೆಂಗಳೂರು
ಪ್ರಾಕೃತಿಕ ವಿಕೋಪದ ದುರಂತ: ತ್ವರಿತ ಸ್ಪಂದನೆಗೆ ರಂಜನ್ ಆಗ್ರಹಮಡಿಕೇರಿ, ಡಿ. 13: ಜಿಲ್ಲೆಯಲ್ಲಿ ಕೆಲವು ತಿಂಗಳ ಹಿಂದೆ ಸಂಭವಿಸಿದ ಪ್ರಾಕೃತಿಕ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾದ ಜನತೆಗೆ ಸರಕಾರದಿಂದ ಅಗತ್ಯ ಸೌಲಭ್ಯಗಳು, ತುರ್ತು ಅಗತ್ಯತೆಗಳು ತ್ವರಿತಗತಿಯಲ್ಲಿ ಸಿಗಬೇಕಿದೆ.
ಮನೆಗಳ ಪುನರ್ನಿರ್ಮಾಣಕ್ಕೆ ಅನುಮತಿ ಬಗ್ಗೆ ಶಾಸಕ ಬೋಪಯ್ಯ ಪ್ರಶ್ನೆಬೆಳಗಾವಿ, ಡಿ. 13: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಕೊಚ್ಚಿ ಹೋಗಿರುವ ಪ್ರದೇಶದಲ್ಲಿ ಮತ್ತೆ ಮನೆಗಳನ್ನು ಪುನರ್ನಿರ್ಮಾಣ ಮಾಡಿಕೊಳ್ಳಬೇಕಾದರೆ ಹೊಸ ಲೇಔಟ್‍ಗಳಿಗೆ ಅನುಮತಿ ಪಡೆಯಬೇಕು ಎಂಬ ಅಧಿಕಾರಿಗಳು ವಿಧಿಸಿರುವ
ಕಾಡುಕೋಣ ಧಾಳಿಗೆ ಟ್ರ್ಯಾಕ್ಟರ್ ಧ್ವಂಸಸುಂಟಿಕೊಪ್ಪ, ಡಿ. 13: ಟ್ರ್ಯಾಕ್ಟರ್ ಚಾಲಿಸಿಕೊಂಡು ಕಾಫಿ ತೋಟಕ್ಕೆ ತೆರಳುತ್ತಿದ್ದ ತೋಟ ಮಾಲೀಕನ ಮೇಲೆ ಕಾಡುಕೋಣ ದಿಢೀರನೆ ಧಾಳಿ ನಡೆಸಿದ್ದು, ಪ್ರಾಣಭಯದಿಂದ ಮಾಲೀಕ ಓಡಿ ಜೀವ ಉಳಿಸಿಕೊಂಡರೆ,
ವೈದ್ಯರ ಹತ್ಯೆ: ತನಿಖೆ ಚುರುಕುಕುಶಾಲನಗರ, ಡಿ. 13: ಕುಶಾಲನಗರದ ಖಾಸಗಿ ವೈದ್ಯ ಡಾ.ದಿಲೀಪ್‍ಕುಮಾರ್ ಅವರ ಬರ್ಬರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಹಂತಕರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದೆ.