ದುರ್ಗಾ ಪರಮೇಶ್ವರಿ ಉತ್ಸವಗೋಣಿಕೊಪ್ಪ ವರದಿ, ಏ. 15: ಅತ್ತೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ 5 ನೇ ವರ್ಷದ ವಾರ್ಷಿಕ ಉತ್ಸವ ತಾ. 20 ರಿಂದ 24 ರವರೆಗೆ ನಡೆಯಲಿದೆ.
ಮತದಾನ ಮಹತ್ವ ಕುರಿತು ಜಾಗೃತಿ ಜಾಥಾಸೋಮವಾರಪೇಟೆ, ಏ. 15: ಸಮೀಪದ ಹರದೂರು ಗ್ರಾಮ ಪಂಚಾಯಿತಿ ವತಿಯಿಂದ ಗರಗಂದೂರು ಬಿ. ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜಾಥಾ
ದಿ. ವಿಠಲಾಚಾರ್ಯ ಸ್ಮಾರಕ ಹಾಕಿ ಫೈನಲ್ ಪಂದ್ಯಾವಳಿಗೆ ವರುಣನ ಅಡ್ಡಿಸೋಮವಾರಪೇಟೆ, ಏ. 15: ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ಅಂತರ್ರಾಷ್ಟೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ಅವರ ತಂದೆ ದಿ. ವಿಠಲಾಚಾರ್ಯ ಸ್ಮಾರಕ ಜಿಲ್ಲಾಮಟ್ಟದ
ಅಕ್ರಮ ಜೂಜಾಟ ಬಂಧನ ಸುಂಟಿಕೊಪ್ಪ, ಏ. 15: ಅಕ್ರಮವಾಗಿ ಜೂಜಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿ 11 ಸಾವಿರದ 550 ರೂಪಾಯಿಗಳನ್ನು ವಶಪಡಿಸಿಕೊಂಡ ಘಟನೆಯೊಂದು ಗರಗಂದೂರುವಿನಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಗರಗಂದೂರಿನಲ್ಲಿ ನೇಮೋತ್ಸವ
ಸಾಂಸ್ಕøತಿಕ ಯೋಜನೆಯಡಿ ಉಚಿತ ಶಿಕ್ಷಣಮಡಿಕೇರಿ, ಏ. 15: ಪ್ರೌಢಶಾಲೆ, ಪದವಿಪೂರ್ವ (ವಾಣಿಜ್ಯ ಮತ್ತು ಕಲಾ), ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕೆಳಕಂಡ ಕ್ಷೇತ್ರಗಳಲ್ಲಿ ಪ್ರತಿಭಾ ಕಾರಂಜಿ, ವಿಶ್ವ