ಮಹಿಳಾ ಕಾಲೇಜು ನಿರ್ಮಾಣಕ್ಕೆ ಶೀಘ್ರ ಚಾಲನೆ : ಅಪ್ಪಚ್ಚು ರಂಜನ್ ಮಡಿಕೇರಿ, ಆ. 3 :ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘ, ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ಅಖಂಡ ಭಾರತ ಸಂಕಲ್ಪ ದಿನ ವೀರಾಜಪೇಟೆ, ಆ. 3: ಹಿಂದೂ ಜಾಗರಣಾ ವೇದಿಕೆ ವೀರಾಜಪೇಟೆ ತಾಲೂಕು ವತಿಯಿಂದ 72 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ತಾ. 5 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ
ಅರುವತ್ತೋಕ್ಲು ಗ್ರಾಮಸಭೆ*ಗೋಣಿಕೊಪ್ಪಲು, ಆ. 3: ಅರುವತ್ತೋಕ್ಲು ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಗ್ರಾಮಸಭೆ ತಾ. 6 ರಂದು ಪಂಚಾಯಿತಿ ಅಧ್ಯಕ್ಷ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡೆಲ್ ಅಧಿಕಾರಿಯಾದ
ಅಶೋಕ ಮರಕ್ಕೆ ಕೊಡಲಿ ಆಕ್ಷೇಪ*ಗೋಣಿಕೊಪ್ಪ, ಆ. 3 : ಹಿರಿಯರು ಹಲವು ವರ್ಷಗಳಿಂದ ನೆರಳಿಗಾಗಿ ನೆಟ್ಟು ಬೆಳೆಸಿದ್ದ ಬೃಹತ್ ಗಾತ್ರದ ಅಶೋಕ ಮರಗಳನ್ನು ವಾಸ್ತುದೋಷದ ಕಾರಣ ನೀಡಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ
ವೈದ್ಯರು ಅಲಭ್ಯಮಡಿಕೇರಿ, ಆ. 3: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 4 ರಂದು ಲಭ್ಯವಿರುವದಿಲ್ಲ ಎಂದು ಪಾಲಿಕ್ಲಿನಿಕ್‍ನ ಅಧಿಕಾರಿ ತಿಳಿಸಿದ್ದಾರೆ.