ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಸಾವುಮಡಿಕೇರಿ, ಅ. 20: ತನ್ನ ಸಂಬಂಧಿಕರ ಮನೆಯಲ್ಲಿ ಪಿತೃ ಕಾರ್ಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಮಾರ್ಗ ಬದಿ ಆಟೋರಿಕ್ಷಾ ಏರಲು ಬರುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಪಟಾಕಿಗೆ ಹೆದರಿ ಬಾರದ ಹುಲಿಗೋಣಿಕೊಪ್ಪಲು, ಅ. 20 : ಮಾಲ್ದಾರೆ ಬಿ. ಟಿ. ಕಾಡು ತೋಟದಲ್ಲಿ ಸೇರಿಕೊಂಡಿರುವ ಹುಲಿಯನ್ನು ಹಿಡಿಯಲು ತಿತಿಮತಿ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಮೊದಲ ದಿನ ವಿಫಲವಾಗಿದೆ.ದೀಪಾವಳಿಸಿಬಿಐ ಅನುಮಾನ ನಿವಾರಿಸಬೇಕಿರುವ ಸಿಐಡಿಮಡಿಕೇರಿ, ಅ. 20: ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಲೇ, ದಿಢೀರ್ ಮಡಿಕೇರಿಗೆ ಬಂದು, ಇಲ್ಲಿನ ದೃಶ್ಯ ಮಾದ್ಯಮದೊಂದಿಗೆ ಅಂದಿನ ರಾಜ್ಯ ಗೃಹಮಂತ್ರಿ ಹಾಗೂ ತನ್ನಿಬ್ಬರು ಹಿರಿಯ ಅಧಿಕಾರಿಗಳ ವಿರುದ್ಧರಾಜಕೀಯ ಹಕ್ಕಿಗಾಗಿ ಹೋರಾಟಗೋಣಿಕೊಪ್ಪಲು, ಅ. 20 : ಹೆಗ್ಗಡೆ ಸಮಾಜಕ್ಕೆ ಉದ್ಯೋಗ ಹಾಗೂ ಶಿಕ್ಷಣಕ್ಕೆ ಪ್ರವರ್ಗ 2 ಎ ಅಡಿಯಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸುವಂತೆ ಹೋರಾಟ ನಡೆಸುವಮದ್ಯದಂಗಡಿಗೆ ಮಹಿಳೆಯರ ಮುತ್ತಿಗೆಶ್ರೀಮಂಗಲ, ಅ. 20: ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿಂಕೋನ ಕಾಲೋನಿಯ ಸಮೀಪ ನೂತನವಾಗಿ ತೆರೆಯಲು ಮುಂದಾದ ಮದ್ಯದಂಗಡಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಯಿತು.ಮದ್ಯದಂಗಡಿ ತೆರೆಯುವ ಮುನ್ಸೂಚನೆ ದೊರೆತು
ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಸಾವುಮಡಿಕೇರಿ, ಅ. 20: ತನ್ನ ಸಂಬಂಧಿಕರ ಮನೆಯಲ್ಲಿ ಪಿತೃ ಕಾರ್ಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಮಾರ್ಗ ಬದಿ ಆಟೋರಿಕ್ಷಾ ಏರಲು ಬರುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ
ಪಟಾಕಿಗೆ ಹೆದರಿ ಬಾರದ ಹುಲಿಗೋಣಿಕೊಪ್ಪಲು, ಅ. 20 : ಮಾಲ್ದಾರೆ ಬಿ. ಟಿ. ಕಾಡು ತೋಟದಲ್ಲಿ ಸೇರಿಕೊಂಡಿರುವ ಹುಲಿಯನ್ನು ಹಿಡಿಯಲು ತಿತಿಮತಿ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಮೊದಲ ದಿನ ವಿಫಲವಾಗಿದೆ.ದೀಪಾವಳಿ
ಸಿಬಿಐ ಅನುಮಾನ ನಿವಾರಿಸಬೇಕಿರುವ ಸಿಐಡಿಮಡಿಕೇರಿ, ಅ. 20: ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಲೇ, ದಿಢೀರ್ ಮಡಿಕೇರಿಗೆ ಬಂದು, ಇಲ್ಲಿನ ದೃಶ್ಯ ಮಾದ್ಯಮದೊಂದಿಗೆ ಅಂದಿನ ರಾಜ್ಯ ಗೃಹಮಂತ್ರಿ ಹಾಗೂ ತನ್ನಿಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ
ರಾಜಕೀಯ ಹಕ್ಕಿಗಾಗಿ ಹೋರಾಟಗೋಣಿಕೊಪ್ಪಲು, ಅ. 20 : ಹೆಗ್ಗಡೆ ಸಮಾಜಕ್ಕೆ ಉದ್ಯೋಗ ಹಾಗೂ ಶಿಕ್ಷಣಕ್ಕೆ ಪ್ರವರ್ಗ 2 ಎ ಅಡಿಯಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸುವಂತೆ ಹೋರಾಟ ನಡೆಸುವ
ಮದ್ಯದಂಗಡಿಗೆ ಮಹಿಳೆಯರ ಮುತ್ತಿಗೆಶ್ರೀಮಂಗಲ, ಅ. 20: ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿಂಕೋನ ಕಾಲೋನಿಯ ಸಮೀಪ ನೂತನವಾಗಿ ತೆರೆಯಲು ಮುಂದಾದ ಮದ್ಯದಂಗಡಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಯಿತು.ಮದ್ಯದಂಗಡಿ ತೆರೆಯುವ ಮುನ್ಸೂಚನೆ ದೊರೆತು