ಅಮ್ಮತ್ತಿಯಲ್ಲಿ ಸಂತ್ರಸ್ತರಿಗೆ ನೆರವುಗೋಣಿಕೊಪ್ಪ ವರದಿ, ಡಿ. 16: ಭೂಕುಸಿತದಿಂದ ಮನೆ, ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದಿಂದ ಯಾವ ಸವಲತ್ತು ದೊರೆಯುತ್ತಿಲ್ಲ ಎಂದು ಸಂತ್ರಸ್ತ ನಾಗೇಶ್ ಕಾಲೂರು ಆರೋಪಿಸಿದರು. ಸಂತ್ರಸ್ತರಿಗೆ ನೆರವು
ಕೊಡವ ಮೇಳ ಪೂರ್ವಭಾವಿ ಸಭೆಗೋಣಿಕೊಪ್ಪ ವರದಿ, ಡಿ. 16: ಮಾಯಮುಡಿಯಲ್ಲಿ ನಡೆಸಲು ಉದ್ದೇಶಿಸಿರುವ ಕೊಡವ ಸಾಂಸ್ಕøತಿಕ ಮೇಳದಲ್ಲಿ ಮಾಯಮುಡಿ ಗ್ರಾಮದ 8 ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಅಲ್ಲಿನ ಕಾವೇರಿ ಅಸೋಸಿಯೇಷನ್ ಸಭಾಂಗಣದಲ್ಲಿ
ಸಮಸ್ಯೆ ಬಗೆಹರಿಸಲು ಒತ್ತಾಯಶ್ರೀಮಂಗಲ, ಡಿ. 16: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಅತೀ ಹೆಚ್ಚು ಮಳೆಯಾಗಿದ್ದು, ಈ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಗ್ರಾಮೀಣ
ಸಾಹಿತ್ಯ ಚಟುವಟಿಕೆ ಹರಿಯುವ ತೊರೆಯಾಗಬೇಕು : ಜಲಾ ಕಾಳಪ್ಪಸೋಮವಾರಪೇಟೆ, ಡಿ. 16: ಸಾಹಿತ್ಯ ಚಟುವಟಿಕೆಗಳು ನಿಂತ ನೀರಾಗದೇ ಹರಿಯುವ ತೊರೆಯಾಗಬೇಕೆಂದು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಹಾಗೂ ಹಿರಿಯ ಸಾಹಿತಿ ಜಲಾ ಕಾಳಪ್ಪ
ಧರ್ಮಸ್ಥಳ ಒಕ್ಕೂಟದ ಸಭೆ ಕೂಡಿಗೆ, ಡಿ. 16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡಿಗೆ ವಲಯದಲ್ಲಿ ಯಡವನಾಡು ಒಕ್ಕೂಟದ ಸಭೆ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಶಾಂತಿ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಗ್ರಾಮಾಭಿವೃದ್ಧಿ