ವೀರಾಜಪೇಟೆ : ಕೆರೆ, ಹೊಳೆ, ತೋಡು ನೀರಿನ ಮಟ್ಟ ಏರಿಕೆ

ವೀರಾಜಪೇಟೆ, ಜೂ. 22: ವೀರಾಜಪೇಟೆ ವಿಭಾಗಕ್ಕೆ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ಮಂದಗತಿಯಲ್ಲಿ ಸುರಿಯುತ್ತಿದ್ದು, ಮಳೆಯ ರಭಸ ಕಡಿಮೆಯಾಗಿದ್ದರೂ ಈ ವ್ಯಾಪ್ತಿಯಲ್ಲಿರುವ ಕೆರೆ, ಹೊಳೆ, ತೋಡಿನಲ್ಲಿ

ಪ್ರತಿಭಟನಾಕಾರರಿಗೆ ರಿವಾಲ್ವರ್ ತೋರಿಸಿದ ಎಸ್.ಐ. ಅನೂಪ್ ಮಾದಪ್ಪ

ಸೋಮವಾರಪೇಟೆ, ಜೂ. 22: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ, ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಉಂಟಾದ ಗಲಭೆಯಲ್ಲಿ ಠಾಣಾಧಿಕಾರಿಗಳು

ಸಾರಿಗೆ ಸೇವೆ ರಾಷ್ಟ್ರೀಕರಣಕ್ಕೆ ಖಾಸಗಿ ಬಸ್ ಮಾಲೀಕರ ಅಸಮಾಧಾನ

ಮಡಿಕೇರಿ, ಜೂ. 22: ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಸೇವೆಯನ್ನು ರಾಷ್ಟ್ರೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಇಂದು ಹೊಟೇಲ್

ಇಂದು ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯ

ಮಡಿಕೇರಿ, ಜೂ. 22: ಕೊಡಗು ಜಿಲ್ಲೆಯಾದ್ಯಂತ ತಾ. 23ರಂದು (ಇಂದು) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್‍ನ ಪ್ರಕಟಣೆ ತಿಳಿಸಿದೆ. ಬಸ್ತಿಪುರ 400 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ

ಪೊನ್ನಂಪೇಟೆಯಲ್ಲಿ ಇಂದು ಒಲಂಪಿಕ್ ದಿನಾಚರಣೆ

ವೀರಾಜಪೇಟೆ, ಜೂ. 22: ಅಂತರ್ರಾಷ್ಟ್ರೀಯ ಒಲಂಪಿಕ್ ದಿನಾಚರಣೆಯ ಅಂಗವಾಗಿ ಹಾಕಿ ಕೂರ್ಗ್ ಸಂಸ್ಥೆಯು ತಾ. 23 ರಂದು (ಇಂದು) ಪೊನ್ನಂಪೇಟೆ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಅಂತರ್ರಾಷ್ಟ್ರೀಯ