ಅಪಘಾತಕ್ಕೆ ಕಾರಣವಾಗಿದ್ದ ಕಲ್ಲು ಮರಳಿಗೆ ಮುಕ್ತಿ ನೀಡಿದ ವಿದ್ಯಾರ್ಥಿಗಳುಸೋಮವಾರಪೇಟೆ, ನ. 3: ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ತಾಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ವಾಹನ ಸವಾರರಿಗೆ ನೆರವಾಗಿದ್ದಾರೆ. ಕಾಲೇಜು ಮುಂಭಾಗ
ಇಂದಿರಾ ಗಾಂಧಿ ಪುಣ್ಯಸ್ಮರಣೆಸೋಮವಾರಪೇಟೆ, ನ. 3: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಇಲ್ಲಿನ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ನಡೆಯಿತು. ಸಂಘದ
ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲು ಕರೆಮಡಿಕೇರಿ, ನ. 3 : ಪಟಾಕಿ ಸಿಡಿಸುವದರಿಂದ ವಾಯುಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ಉಂಟಾಗಲಿದೆ. ಆದ್ದರಿಂದ ‘ಪರಿಸರ ಸ್ನೇಹಿ ಹಸಿರು ದೀಪಾವಳಿ’ ಆಚರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ
ಅಯೋಧ್ಯಾ ಆಂದೋಲನದ ಸಂಸ್ಮರಣೆಮಡಿಕೇರಿ, ನ. 3: ಇಪ್ಪತ್ತೆಂಟು ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜರುಗಿದ ಐತಿಹಾಸಿಕ ಕರಸೇವಕರೊಂದಿಗೆ, ಬಲಿದಾನಗೈದವರ ಸಂಸ್ಮರಣೆ ಕಾರ್ಯಕ್ರಮ ವಿ.ಹಿಂ.ಪ.- ಬಜರಂಗದಳ ವತಿಯಿಂದ ಇಲ್ಲಿನ ಭಾರತೀಯ
ಕಕ್ಕಬ್ಬೆಯಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆನಾಪೆÇೀಕ್ಲು, ನ. 3: ಸಮೀಪದ ಕಕ್ಕಬ್ಬೆ ಪಟ್ಟಣದಲ್ಲಿ ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್, ಕಕ್ಕಬ್ಬೆ ಟೂರಿಸಂ ಫೋರಂ, ಕೊಡಗು ಫಾರ್ ಟುಮಾರೊ, ಮಾದಾಪುರದ ರೆಸ್ಕ್ಯೂ ತಂಡ,