ವಿಕಲಚೇತನರಿಗೆ ವಾಹನ ವಿತರಣೆ ಮಡಿಕೇರಿ, ನ. 3: ನಗರದ ಬಾಲಕರ ಬಾಲ ಮಂದಿರದಲ್ಲಿ 44 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಇಂದು ವಿತರಣೆ ಮಾಡಿದರು. ವಿಕಲಚೇತನರ
ಪತ್ತಾಲೋದಿ ಸಮಾರಂಭ ಮಡಿಕೇರಿ, ನ. 3: ಕೊಡಗು ಹೆಗ್ಗಡೆ ಸಮಾಜ ಬಿಟ್ಟಂಗಾಲದಲ್ಲಿ ತಾ. 1 ರಂದು ಸಮಾಜದ ಅಧ್ಯಕ್ಷ ಪಿ.ಜಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ತೊಲಿಯಾರ್ ಪತ್ತಾಲೋದಿ ಸಮಾರಂಭವನ್ನು ನಡೆಸಲಾಯಿತು.
ಉಪ ನೋಂದಣಾಧಿಕಾರಿ ಕಚೇರಿ ಲೋಕಾರ್ಪಣೆಕುಶಾಲನಗರ, ನ. 3: ಕುಶಾಲನಗರ ಪಟ್ಟಣದ ಜನತೆಯ ಬಹುದಿನಗಳ ನಿರೀಕ್ಷೆಯಾಗಿದ್ದ ಉಪ ನೋಂದಣಾಧಿಕಾರಿ ಕಚೇರಿ ಇದೀಗ ಲೋಕಾರ್ಪಣೆಗೊಂಡಿದ್ದು ನಾಗರಿಕರ ಕನಸೊಂದು ನನಸಾಗಿದೆ. ಸೋಮವಾರಪೇಟೆ ತಾಲೂಕಿನ ಪ್ರಮುಖ ಹೋಬಳಿ
ಎಸ್. ಅಶ್ವಿನಿಗೆ ಪಿಎಚ್‍ಡಿ ಕುಶಾಲನಗರ, ನ. 3: ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಜೀವರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಎಸ್ ಅಶ್ವಿನಿ ಅವರ 'ಕಡಲ ಕಳೆಗಳ ಜೀವರಾಸಾಯನಿಕ
ನೋಟ್ ಪುಸ್ತಕ ವಿತರಣೆಸುಂಟಿಕೊಪ್ಪ, ನ. 3: ಗದ್ದೆಹಳ್ಳದÀ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಪೋಷಕರ ಸಭೆ ಮತ್ತು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಿಸಲಾಯಿತು. ಕಾರ್ಯಕ್ರಮದ