ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಕೂಡಿಗೆ, ನ. 4: ಪದವಿಪೂರ್ವ ಕಾಲೇಜಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲ ಕಾಲೇಜಿನ ಬಾಲಕರ ವಿಭಾಗದ ಥ್ರೋಬಾಲ್ ತಂಡ, ಬಾಲಕ ಮತ್ತು ಬಾಲಕಿಯರ ಖೋ-ಖೋ ತಂಡಗಳು ಪ್ರಥಮ ಸ್ಥಾನಗಳಿಸಿ
ಮುಳ್ಳೂರುವಿನಲ್ಲಿ ಏಕತಾ ದಿನಾಚರಣೆಒಡೆಯನಪುರ, ನ. 4: ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರೀಯ ಏಕತಾ ದಿನಾಚರಣೆಯ ಮಹತ್ವದ ಕುರಿತು ಶಾಲೆಯ ಸಹ ಶಿಕ್ಷಕ
ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಬಡವರಿಗೆ ಹಂಚಲು ಒತ್ತಾಯಮಡಿಕೇರಿ, ನ. 4: ಕೊಡಗು ಜಿಲ್ಲೆಯಲ್ಲಿ ಲಭ್ಯವಿರುವ 37 ಸಾವಿರ ಸಿ ಮತ್ತು ಡಿ ದರ್ಜೆಯ ಜಮೀನನ್ನು ಕಂದಾಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡು ಭೂ ರಹಿತ
ಅತಂತ್ರವಾಗಿರುವ ಕುಶಾಲನಗರದಲ್ಲಿ ಅಧಿಕಾರಕ್ಕೆ ಹೊಯ್ದಾಟ...ಕುಶಾಲನಗರ, ನ. 4: ಕುಶಾಲನಗರ ಪಟ್ಟಣ ಪಂಚಾಯಿತಿ ನೂತನ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿಗಳ ಚಟುವಟಿಕೆ ಬಿರುಸಿನಿಂದ
ಬೆಟ್ಟದಳ್ಳಿಯಲ್ಲಿ ಜೇನು ಕೃಷಿ ಮಾಹಿತಿ ಕಾರ್ಯಾಗಾರ ಜೇನು ಪೆಟ್ಟಿಗೆ ವಿತರಣೆಸೋಮವಾರಪೇಟೆ, ನ. 4: ಜಿ.ಪಂ. ಮತ್ತು ತೋಟಗಾರಿಕಾ ಇಲಾಖೆಯ ವತಿಯಿಂದ ಸಮೀಪದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜೇನು ಕೃಷಿ ಕುರಿತ ಮಾಹಿತಿ ಕಾರ್ಯಾಗಾರ ಮತ್ತು ಜೇನು