ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಗೋಣಿಕೊಪ್ಪಲು. ನ. 9: ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೀರಂಡ ಕಂದಾ ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ ಆವರಣದಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ
ನೋಟ್ ಬ್ಯಾನ್ಗೆ ಎರಡು ವರ್ಷ ಪ್ರತಿಭಟನೆ ಕುಶಾಲನಗರ, ನ. 9: ನೋಟ್ ಬ್ಯಾನ್‍ಗೆ ಎರಡು ವರ್ಷ ಸಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ
ಅಪ್ಪಚ್ಚ ಕವಿ 150ನೇ ಜನ್ಮೋತ್ಸವವೀರಾಜಪೇಟೆ, ನ. 9: ನಾಲ್ಕನೇ ಶತಮಾನದಿಂದ ಪ್ರಾರಂಭಗೊಂಡ ಕನ್ನಡ ಭಾಷೆ ಬೇರೆ ಬೇರೆ ರಾಜ್ಯ ಹಾಗೂ ಹೊರದೇಶಗಳಲ್ಲಿ ತನ್ನದೆ ಆದ ಹಿರಿಮೆ ಗರಿಮೆಯನ್ನು ಸಾರುತ್ತಿದೆ ಎಂದು ಕಾಫಿ
ವೀರಾಜಪೇಟೆ ನ್ಯಾಯಾಲಯ ಮಹತ್ವದ ತೀರ್ಪು(ತಾ.8ರ ಸಂಚಿಕೆಯಿಂದ) ಮಡಿಕೇರಿ, ನ. 9: ಮಾಕುಟ್ಟ ಮೀಸಲು ಅರಣ್ಯದ ರಬ್ಬರ್ ತೋಟದಲ್ಲಿ ತಾನು ಖರೀದಿಸಿರುವ ಜಾಗದ ಮರಗಳ ಮಾರಾಟಕ್ಕೆ ಅರಣ್ಯಾಧಿಕಾರಿಗಳು ಅಡ್ಡಿಪಡಿಸಿರುವದಾಗಿ, ತಾ. 10.7.2013 ರಂದು ಇಲಾಖೆಯ
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸನ್ನದ್ಧಸೋಮವಾರಪೇಟೆ, ನ. 8: ಟಿಪ್ಪು ಜಯಂತಿ ಹಿನ್ನೆಲೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಜಿಲ್ಲೆಯಾ ದ್ಯಂತ ಸಿ.ಸಿ. ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ