ಮನೆಯ ಬಾಗಿಲು ಮುರಿದು ಕೋವಿ, 2 ಪೀಚೆಕತ್ತಿ ಕಳವು

ಶ್ರೀಮಂಗಲ, ಜ. 3: ಪೊನ್ನಂಪೇಟೆ ಪಟ್ಟಣದ ಹೃದಯ ಭಾಗದಲ್ಲಿರುವ ಮನೆಯೊಂದರ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿದ್ದು, ಮನೆಯಲ್ಲಿದ್ದ ಒಂಟಿನಳಿಕೆಯ ಕೋವಿ ಹಾಗೂ 2 ಪೀಚೆಕತ್ತಿ ಆಭರಣವನ್ನು

ಶಬರಿಮಲೆಗೆ ತೆರಳುವ ಮುನ್ನ ವೀರಾಜಪೇಟೆಯಲ್ಲಿ ತಂಗಿದ್ದ ಮಹಿಳೆಯರು

ವೀರಾಜಪೇಟೆ, ಜ. 3: ತಾ. 2 ರಂದು ಬುಧವಾರ ಬೆಳಗ್ಗಿನ ನಸುಕಿನ ಜಾವ 3.38ಕ್ಕೆ ಶಬರಿಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರು ವೀರಾಜಪೇಟೆಯ ದೊಡ್ಡಟ್ಟಿಚೌಕಿಯ ಖಾಸಗಿ ಲಾಡ್ಜ್‍ನಲ್ಲಿ ತಂಗಿದ್ದರು.