ಕಲ್ಲು ಕ್ವಾರೆ ಪುನರಾರಂಭಕ್ಕೆ ಮನವಿ

ಕುಶಾಲನಗರ, ಮಾ 13: ಗಣಿಗಾರಿಕೆಗೆ ನಿಷೇಧ ಹೇರಿರುವ ಗೊಂದಿಬಸವನಹಳ್ಳಿಯ ಕಲ್ಲು ಕ್ವಾರಿಗಳನ್ನು ಪುನರಾರಂಭಿಸುವ ಮೂಲಕ ಭೋವಿ ಜನಾಂಗದವರ ಜೀವನೋಪಾಯಕ್ಕಾಗಿ ಅನುಕೂಲ ಮಾಡಿಕೊಡಬೇಕಿದೆ ಎಂದು ಅಖಿಲ ಕರ್ನಾಟಕ ಭೋವಿ