ಕಾರು ಸ್ಕೂಟರ್ ಡಿಕ್ಕಿ : ಅಪಾಯದಿಂದ ಪಾರುಕುಶಾಲನಗರ, ನ. 19: ಕುಶಾಲನಗರದ ಮೈಸೂರು ರಸ್ತೆಯ ಹೆದ್ದಾರಿಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪುಟ್ಟ ಮಗು ಸೇರಿದಂತೆ ಇಬ್ಬರು ಮಹಿಳೆಯರು ಅದೃಷ್ಟವಶಾತ್
ಬಸ್ ಓಮ್ನಿ ಡಿಕ್ಕಿ: ಚಾಲಕನ ಕಾಲು ಮುರಿತವೀರಾಜಪೇಟೆ, ನ. 19: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿ ನಿನ್ನೆ ಸಂಜೆ ಮಾರುತಿ ಓಮ್ನಿ ಹಾಗೂ ಖಾಸಗಿ ಬಸ್ ನಡುವೆ ನಡೆದ ಡಿಕ್ಕಿಯಲ್ಲಿ ವ್ಯಾನ್‍ನ ಮುಂದಿನ ಭಾಗ
ಕಾಳಿಂಗ ಸೆರೆಗೋಣಿಕೊಪ್ಪ ವರದಿ, ನ. 19 : ಪೆರುಂಬಾಡಿಯ ಮನೆಯಲ್ಲಿದ್ದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಗೋಣಿಕೊಪ್ಪದ ಶರತ್ ಹಾಗೂ ಭಾವ ಎಂಬುವವರು ರಕ್ಷಿಸಿದ್ದಾರೆ. ಅಲ್ಲಿನ ಶಿವದಾಸ್ ಎಂಬವರ ಮನೆಯ
ಆಧಾರ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ಮಡಿಕೇರಿ, ನ.19: ಜಿಲ್ಲಾಡಳಿತ ಹಾಗೂ ಬೆಂಗಳೂರಿನ ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಆಧಾರ್ ಅದಾಲತ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಚಾಲನೆ ನೀಡಿದರು. ಜಿಲ್ಲೆಯ
ಕಾಡಾನೆ ಧಾಳಿ : ನಷ್ಟಸಿದ್ದಾಪುರ, ನ. 19: ಸಮೀಪದ ಬಜೆಗೊಲ್ಲಿಯ ಆಲಿತೋಪು ತೋಟದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ದಾಂಧಲೆ ನಡೆಸಿ ಕಾಫಿ, ಕರಿಮೆಣಸು ಸೇರಿದಂತೆ ಬೆಳೆಗಳನ್ನು ನಾಶಮಾಡಿದೆ. ಪಾಲಿಬೆಟ್ಟ ರಸ್ತೆಯಲ್ಲಿರುವ ಆಲಿತೋಪು ತೋಟದಲ್ಲಿ