ಬೇಗೂರುಕೊಲ್ಲಿಯಲ್ಲಿ ಮೇ 5 ರಂದು ವಾಹನ ರ್ಯಾಲಿಗೋಣಿಕೊಪ್ಪ ವರದಿ, ಮಾ. 15: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಮೇ 5 ರಂದು ಬೇಗೂರು ಕೊಲ್ಲಿಯ ಗದ್ದೆಯಲ್ಲಿ ರಾಷ್ಟ್ರಮಟ್ಟದ ದ್ವಿಚಕ್ರ ಹಾಗೂ ನಾಲ್ಕುಚಕ್ರ ಟ್ರ್ಯಾಕ್ ರ್ಯಾಲಿ
ಪ್ರಜಾಪ್ರಭುತ್ವ ಬಲಪಡಿಸಲು ಮತದಾನ ಮಾಡಲು ಕರೆಮಡಿಕೇರಿ, ಮಾ. 15: ಗೋಣಿಕೊಪ್ಪದ ಕಾವೇರಿ ಕಾಲೇಜು ಎನ್‍ಸಿಸಿ ಘಟಕ ಮತ್ತು ಕೊಡಗು ದಂತ ಮಹಾವಿದ್ಯಾಲಯ ಎನ್‍ಎಸ್‍ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೋಟೆ ಆವರಣದಲ್ಲಿ
ತಾ. 31 ರಂದು ಕಾರ್ಯಾಗಾರಮಡಿಕೇರಿ, ಮಾ. 15 : ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ವತಿಯಿಂದ ಜವಾಹರ ನವೋದಯ ಪ್ರವೇಶ ಪರೀಕ್ಷೆಗೆ ಅನುಕೂಲವಾಗುವಂತೆ ಪರೀಕ್ಷಾ ಪೂರ್ವ ಉಚಿತ ತರಬೇತಿ ಕಾರ್ಯಾಗಾರವು ತಾ.
ಇಂದು ಅಂತರ ಕಾಲೇಜು ಸಿಬ್ಬಂದಿಗಳ ಕ್ರೀಡಾಕೂಟಮಡಿಕೇರಿ, ಮಾ. 15: ಫೀ.ಮಾ.ಕಾರ್ಯಪ್ಪ ಕಾಲೇಜು ವತಿಯಿಂದ ಅಂತರ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಹಾಗೂ ಥ್ರೋಬಾಲ್ ಪಂದ್ಯಾಟ ಏರ್ಪಡಿಸಲಾಗಿದ್ದು, ತಾ. 16ರಂದು (ಇಂದು) ಬೆಳಿಗ್ಗೆ 10 ಗಂಟೆಗೆ
ಮಡಿಕೇರಿ ಸಂತೆ ವ್ಯಾಪಾರಿಗಳ ಅಸಮಾಧಾನಮಡಿಕೇರಿ, ಮಾ. 15 : ನೂತನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ವಿಚಾರದಲ್ಲಿ ಮಾರ್ಕೆಟ್ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ವಿರುದ್ಧ ಮಾಡಿರುವ ಆರೋಪವನ್ನು ನಗರಸಭಾ ಸದಸ್ಯ