ವಿವಿಧ ಮಾದರಿಗಳ ಮೂಲಕ ಫಲ ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ

ಮಡಿಕೇರಿ: ಕಂಗೊಳಿಸಲಿದೆ ಮಡಿಕೇರಿಯ ರಾಜಾಸೀಟು ವೈವಿಧ್ಯಮಯ ಪುಷ್ಪ ನಿರ್ಮಿತ ಮಾದರಿಗಳ ಮೂಲಕ. ಅವುಗಳಲ್ಲಿ ಮುಖ್ಯವಾಗಿ ಮಡಿಕೇರಿಯ ಐತಿಹಾಸಿಕ ಕೋಟೆ ಮಾದರಿ ತಯಾರಿಕೆಯೂ ಒಳಗೊಂಡಿದೆ. ಈಗಾಗಲೇ ಉದ್ಯಾನವನದಲ್ಲಿ ಕೋಟೆ