ರಾಷ್ಟ್ರೀಯ ಹೆದ್ದಾರಿ ಸಂಬಂಧ ಚರ್ಚೆ

ಶನಿವಾರಸಂತೆ, ಫೆ. 7: ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಡಾ. ಉದಯಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚನ್ನರಾಯ ಪಟ್ಟಣದಿಂದ ಮಾಕುಟ್ಟದವರೆಗಿನ ರಾಷ್ಟ್ರೀಯ