ಆಟಗಾರರಿಗೆ ಅನ್ಯಾಯ: ಆರೋಪ

ಮಡಿಕೇರಿ, ಮಾ. 2: ವೆಸ್ಟರ್ನ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಮೆನ್ಸ್‍ಕಾಂಪೌಂಡ್ ಮಡಿಕೇರಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೆ. 27 ರಂದು ಸೆಮಿಫೈನಲ್ಸ್ ಪಂದ್ಯದಲ್ಲಿ ಕೆವೈಸಿಸಿ ತಂಡವು ವಿಮಲ್ಸ್