ಕೃಷಿ ಭೂಮಿ ಪರಿವರ್ತನೆ ಸ್ಥಗಿತ

ಮಡಿಕೇರಿ, ಡಿ. 6: ಪ್ರಾಕೃತಿಕ ವಿಕೋಪ ಹಾನಿಯ ಕಾರಣ ಮುಂದೊಡ್ಡಿ; ಕರ್ನಾಟಕ ಸರಕಾರವು ಕೊಡಗು ಜಿಲ್ಲೆಗೆ ಸೀಮಿತಗೊಳಿಸಿ ಕೃಷಿಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತಿಸುವದನ್ನು ಸ್ಥಗಿತಗೊಳಿಸಿದೆ.ಈ ಸಂಬಂಧ ರಾಜ್ಯ

ಖಾಕಿ ಸರ್ಪಗಾವಲು : ಉತ್ಸವಗಳಿಗೆ ಬ್ರೇಕ್

ಮಡಿಕೇರಿ, ಡಿ. 6: ಪೊಲೀಸರ ಸರ್ಪಗಾವಲು, ನಿಷೇಧಾಜ್ಞೆ ನಡುವೆ ಮಡಿಕೇರಿಯಲ್ಲಿ ಬಾಬ್ರಿ ಮಸೀದಿ ಧ್ವಂಸ ವಿಚಾರದಲ್ಲಿ ಯಾವದೇ ವಿಜಯೋತ್ಸವ, ಕರಾಳ ದಿನಾಚರಣೆ ನಡೆಯಲಿಲ್ಲ.ಬಾಬ್ರಿ ಮಸೀದಿ ಧ್ವಂಸಗೊಂಡ ಡಿ.

ಇಂದು ಸಂತ್ರಸ್ತರ ವಸತಿಗೆ ಮುಖ್ಯಮಂತ್ರಿ ಶಂಕು ಸ್ಥಾಪನೆ

ಮಡಿಕೇರಿ, ಡಿ. 6: ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗಾಗಿ ಪುನರ್ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುವ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಾ. 7ರಂದು (ಇಂದು)

ತಾ. 8ರ ರ್ಯಾಲಿಗೆ ಕುಶಾಲನಗರದಲ್ಲಿ ಪ್ರತಿರೋಧ

ಮಡಿಕೇರಿ, ಡಿ.6 : ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೆಲವು ಪರಿಸರವಾದಿಗಳು ಮೈಸೂರು-ಬೆಂಗಳೂರಿನಲ್ಲಿರುವ ಕೊಡಗಿನ ಮೂಲ ನಿವಾಸಿಗಳನ್ನು ಭಾವನಾತ್ಮಕ ವಾಗಿ ಪ್ರಚೋದಿಸುವ ಮೂಲಕ ಕೊಡಗಿನ ಅಭಿವೃದ್ಧಿಗೆ ತಡೆಯೊಡ್ಡುತ್ತಿ ದ್ದಾರೆ

ಬೀರಲಿಂಗೇಶ್ವರ ಜೀರ್ಣೋದ್ಧಾರ ಮಹೋತ್ಸವ

ಶನಿವಾರಸಂತೆ, ಡಿ. 6: ಶನಿವಾರಸಂತೆಯಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಪ್ರಬಲ ಭೈರವಿ ದೇವರುಗಳಿಗೆ ಪೂಜೆ ಪುನಸ್ಕಾರ ನಿಂತು ಹೋಗಿರುವದರಿಂದ ಹಲವಾರು ಸಾವು,