ಮಾಯಮುಡಿಯಲ್ಲಿ ದೂರವಾಣಿ ಅಸ್ತವ್ಯಸ್ತ!

ಗೋಣಿಕೊಪ್ಪಲು, ಮಾ. 13: ಕಳೆದ ಹಲವು ತಿಂಗಳಿನಿಂದ ಮಾಯಮುಡಿ ವ್ಯಾಪ್ತಿಯಲ್ಲಿ ಬಿಎಸ್‍ಎನ್‍ಎಲ್ ದೂರವಾಣಿ ಸೇವೆ ಅಸ್ತವ್ಯಸ್ತಗೊಂಡಿರುವದಾಗಿ ಅಲ್ಲಿನ ಜಿ.ಪಂ.ಸದಸ್ಯ ಬಿ.ಎನ್. ಪ್ರಥ್ಯು ಹಾಗೂ ಗ್ರಾಮಸ್ಥರು ದೂರಿದ್ದಾರೆ. ಅಲ್ಲಿನ ಖಾಸಗಿ