ತಾ. 16 ರಂದು ಬಿಜೆಪಿ ಬೂತ್ ನವಶಕ್ತಿ ಕಾರ್ಯಾಗಾರ

ಮಡಿಕೇರಿ, ಮಾ. 13: ಭಾರತೀಯ ಜನತಾ ಪಾರ್ಟಿ ಬೂತ್ ಸಮಿತಿಗಳನ್ನು ಸಶಕ್ತಗೊಳಿಸುವ ಮೂಲಕ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ಆದೇಶವನ್ನು