ಕೆ.ಎಂ. ಗಣೇಶ್‍ಗೆ ಕೊಪ್ಪ ಗಡಿಯಲ್ಲಿ ಸ್ವಾಗತ

ಕುಶಾಲನಗರ, ಮಾ. 14: ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆಎಂಬಿ ಗಣೇಶ್ ಅವರನ್ನು ಕುಶಾಲನಗರ ಸಮೀಪ ಕೊಪ್ಪ ಗೇಟ್ ಬಳಿ ಪಕ್ಷದ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.