ವೀರಾಜಪೇಟೆ, ಮಾ. 19: ತಾ. 21ರಂದ ಬೆಳಿಗ್ಗೆ 11ಗಂಟೆಗೆ ಇಲ್ಲಿನ ಟೌನ್ ಸಹಕಾರ ಬ್ಯಾಂಕ್‍ನ ಮಹಡಿಯ ಸಭಾಂಗಣದಲ್ಲಿ ಜೆ.ಡಿ.ಎಸ್. ಪ್ರಮುಖ ಕಾರ್ಯಕರ್ತರ ಹಾಗೂ ಎಂ.ಸಿ.ನಾಣಯ್ಯ ಅವರ ಹಿತೈಷಿಗಳ, ಬೆಂಬಲಿಗರ ಸಭೆಯನ್ನು ಆಯೋಜಿಸಲಾಗಿದೆ ಎಂದು ಪಕ್ಷದ ಪ್ರಮುಖರಾದ ಚೇಂದ್ರಿಮಾಡ ಕೆ.ಗಣೇಶ್ ನಂಜಪ್ಪ ತಿಳಿಸಿದ್ದಾರೆ.