ಚಿಕ್ಕಭಂಡಾರದಲ್ಲಿ ನೀರಿಗೆ ಹಾಹಾಕಾರ

ಆಲೂರು ಸಿದ್ದಾಪುರ, ಮಾ. 26: ಗ್ರಾಮಕ್ಕೆ ಕುಡಿಯುವ ನೀರು ಸರಬರಾಜುವಾಗುವ ಮೋಟಾರ್ ಕೆಟ್ಟುಹೋಗಿ ಒಂದು ವಾರವಾದರೂ ಗ್ರಾ.ಪಂ.ಯವರು ದುರಸ್ತಿ ಪಡಿಸದ ಹಿನ್ನೆಲೆಯಲ್ಲಿ ಗ್ರಾ.ಪಂ. ಯವರ ಬೇಜಾವಾಬ್ದಾರಿ ನೀತಿಯನ್ನು