ಗ್ರಾಮಸ್ಥರಿಂದ ಪ್ರತಿಭಟನೆವೀರಾಜಪೇಟೆ, ಏ. 9: ವೀರಾಜಪೇಟೆ ಬಳಿಯ ಹೆಗ್ಗಳ ಮುಖ್ಯರಸ್ತೆಯಿಂದ ರಾಮನಗರ-ಗುಂಡಿಗೆರೆ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆಯು ಸಂಪೂರ್ಣ ಹಾಳಾಗಿದ್ದು ಸಂಚರಿಸಲು ಕಷ್ಟ ಸಾಧ್ಯದ ಪರಿಸ್ಥಿತಿ ಎದುರಾಗಿದೆ ಎಂದು
ಸಾಲಭಾದೆಯಿಂದ ಆತ್ಮಹತ್ಯೆಮಡಿಕೇರಿ, ಏ. 8: ಸಿಕ್ಕ ಸಿಕ್ಕ ಮಂದಿಯಿಂದ ಸಾಲ ಪಡೆದಿದ್ದ ವ್ಯಕ್ತಿಯೋರ್ವ ಹಿಂತಿರುಗಿಸಲು ಕೇಳಿದ ಸಂದರ್ಭ ಊರಿನ ನಡುವೆ ಅಂಬಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಸಂಗ
ಗುಡ್ಡೆಹೊಸೂರು ಬಳಿ ಭೀಕರ ಅಪಘಾತ : ಇಬ್ಬರು ಗಂಭೀರಗುಡ್ಡೆಹೊಸೂರು, ಏ. 8: ಇಲ್ಲಿನ ಹೆದ್ದಾರಿ ಬಳಿ ಸುಣ್ಣದಕೆರೆ ಗ್ರಾಮದ ಕ್ರಾಸ್ ಸಮೀಪ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಗುಡ್ಡೆಹೊಸೂರು ಬೊಳ್ಳುರು ಸುಣ್ಣದ ಕೆರೆ ಗ್ರಾಮದ
ಉಚಿತ ತಪಾಸಣೆಮಡಿಕೇರಿ, ಏ. 8: ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ತಾ. 10ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯ
ಮೇ 11 ಮತ್ತು 12ರಂದು ಬಂಟ ಸಮುದಾಯದ ಕ್ರೀಡಾಕೂಟಮಡಿಕೇರಿ, ಏ.8: ಕೊಡಗು ಜಿಲ್ಲಾ ಬಂಟರ ಯುವ ಘಟಕದ ವತಿಯಿಂದ ಬಂಟರ ಸಮುದಾಯ ಬಾಂಧವರ 6ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಮೇ 11