ತಿತಿಮತಿ ‘ಕ್ಲೀನ್ ಕೂರ್ಗ್’*ಗೋಣಿಕೊಪ್ಪಲು, ಜೂ. 6: ಪರಿಸರ ದಿನಾಚರಣೆ ಅಂಗವಾಗಿ ತಿತಿಮತಿ ‘ಕ್ಲೀನ್ ಕೂರ್ಗ್’ ವತಿಯಿಂದ ತಿತಿಮತಿ ಪಟ್ಟಣದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಸಿದರು. ಸುಮಾರು 50ಕ್ಕೂ ಹೆಚ್ಚು ಯುವಕರ ತಂಡ
ಪರಿಸರ ಜಾಗೃತಿ ಕಾರ್ಯಕ್ರಮಸುಂಟಿಕೊಪ್ಪ, ಜೂ. 6: ಅರಣ್ಯ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಹಾಗೂ ಇಕೋ ಕ್ಲಬ್‍ಗಳ ವತಿಯಿಂದ ಪರಿಸರ ಜಾಗೃತಿ ಆಂದೋಲನದ ಅಂಗವಾಗಿ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಮಡಿಕೇರಿ, ಜೂ. 6: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್ ರೆಡ್‍ಕ್ರಾಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾ. 1 ರಂದು ವೈದ್ಯಕೀಯ ಕಾಲೇಜು
ಬೀದಿ ನಾಟಕಮಡಿಕೇರಿ, ಜೂ. 6: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಕಾಲೇಜಿನ ಯೂತ್ ರೆಡ್ ಕ್ರಾಸ್ ವತಿಯಿಂದ ಮಡಿಕೇರಿಯ ಹಳೇ ಖಾಸಗಿ
ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಲು ಕರೆಕುಶಾಲನಗರ, ಜೂ. 6: ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸಿ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗÀಬೇಕು ಎಂದು ಸೋಮವಾರಪೇಟೆ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ದಿಂಡಿಲಕೊಪ್ಪ