ಲಂಕಾ ದಾಳಿ ಖಂಡನೆ: ಕ್ಯಾಂಡಲ್ ಮೆರವಣಿಗೆ

ಸಿದ್ದಾಪುರ, ಮೇ 2 : ಲಂಕಾ ದಾಳಿಯನ್ನು ಖಂಡಿಸಿ ಹುತಾತ್ಮರಾದವರಿಗೆ ಸಂತಾಪ ಸೂಚಿಸುವ ಸಲುವಾಗಿ ನೆಲ್ಯಹುದಿಕೇರಿಯ ಪ್ರಮುಖ ಬೀದಿಗಳಲ್ಲಿ ರಾತ್ರಿ ಕ್ಯಾಂಡಲ್ ಮೆರವಣಿಗೆ ನಡೆಯಿತು. ನೆಲ್ಯಹುದಿಕೇರಿ ಬಸ್ ನಿಲ್ದಾಣದಲ್ಲಿ