ಕಾರ್ಮಿಕ ಸಂಘಟನೆಗಳಿಂದ ಕಾರ್ಮಿಕÀರ ದಿನಾಚರಣೆ

ಮಡಿಕೇರಿ: ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ, ಆದರೆ ಇಂದಿನ ರಾಜಕಾರಣಿಗಳು ಕಾರ್ಮಿಕ ಸಮೂಹವನ್ನು ಮತಗಳಿಕೆಗಾಗಿ ಮಾತ್ರ ಬಳಸಿಕೊಳ್ಳುತ್ತಿರುವದು ವಿಷಾದನೀಯವೆಂದು ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘದ

ನಡೆದಾಡುವ ದಾರಿಗಾಗಿ ನಡೆಯಿತು ಜೋಡಿ ಹತ್ಯೆ

ಸೋಮವಾರಪೇಟೆ,ಮೇ.2: ನಡೆದಾಡುವ ದಾರಿಗಾಗಿ ಉಂಟಾಗಿದ್ದ ಗಲಭೆ ಈರ್ವರ ಕೊಲೆಯೊಂದಿಗೆ ಅಂತ್ಯವಾಗಿದೆ. ದೊಡ್ಡಮಳ್ತೆಯಲ್ಲಿ ಸುಮಾರು 40 ಮೀಟರ್ ಉದ್ದದ ರಸ್ತೆಗಾಗಿ ಸಂಬಂಧಿಕರ ನಡುವೆಯೇ ಕಲಹಗಳು ನಡೆಯುತ್ತಿದ್ದು, ತಾಯಿ-ಮಗಳ ಸಾವಿನೊಂದಿಗೆ

ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್: ರ್ಯಾಂಬೋ ಕ್ರಿಕೆಟರ್ಸ್ ಚಾಂಪಿಯನ್

ಚೆಟ್ಟಳ್ಳಿ, ಮೇ 2: ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದ ಆಶ್ರಯದಲ್ಲಿ ಕರಡಿಗೋಡಿನ ಕುಕ್ಕನೂರು ಪಿ. ಪುರುಷೋತ್ತಮ ಹಾಗೂ ಜಯರಾಮನ್ ಅವರು ದಾನ ನೀಡಿರುವ ಮೈದಾನದಲ್ಲಿ ಕಳೆದ

‘ಸನ್ನಿಸೈಡ್’ಗೆ ಐಎನ್‍ಎಸ್ ಶಿವಾಜಿ ಸೇನಾ ತಂಡ ಭೇಟಿ

ಮಡಿಕೇರಿ, ಮೇ 2: ಭಾರತೀಯ ನೌಕಾದಳದ ಮೊದಲ ಐಎನ್‍ಎಸ್ ಶಿವಾಜಿ ವಿಭಾಗದ 75ನೇ ವರ್ಷಾಚರಣೆ ಪ್ರಯುಕ್ತ ‘ಭಾರತ ದರ್ಶನ’ ಎಂಬ ಕಾರ್ಯಕ್ರಮದಡಿಯಲ್ಲಿ ಭಾರತೀಯ ನೌಕಾದಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ

ಹೆಗ್ಗಡೆ ಸಮಾಜ 18ನೇ ವರ್ಷದ ಕ್ರೀಡೋತ್ಸವಕ್ಕೆ ಚಾಲನೆ

ಗೋಣಿಕೊಪ್ಪಲು, ಮೇ 2: ಸಮಾಜದಲ್ಲಿನ ಹೊಸ ಪ್ರತಿಭೆಗಳು ಎಲ್ಲಾ ರಂಗದಲ್ಲೂ ಹೊರ ಹೊಮ್ಮಲು ಸಮಾಜವೂ ಉತ್ತಮ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕೆಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ