ವೈದ್ಯರು ಅಲಭ್ಯಮಡಿಕೇರಿ, ಮೇ 3: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇಸಿಎಚ್‍ಎಸ್ ಪಾಲಿಕ್ಲಿನಿಕ್‍ನ ವೈದ್ಯರು ತಾ. 6 ರಂದು ಲಭ್ಯವಿರುವದಿಲ್ಲವೆಂದು ಪ್ರಕಟಣೆ ತಿಳಿಸಿದೆ.
ಅಯ್ಯಪ್ಪ ಉತ್ಸವನಾಪೋಕ್ಲು, ಮೇ 3: ಇಲ್ಲಿಗೆ ಸಮೀಪದ ಬೇತು ಗ್ರಾಮದ ಬಾಪೂಜಿ ನಗರದ ಬಿಲ್ಲು-ಶರ ಅಯ್ಯಪ್ಪ ದೇವಾಲಯದ ವಾರ್ಷಿಕ ಉತ್ಸವ ತಾ. 5 ಮತ್ತು 6 ರಂದು ಜರುಗಲಿದೆ.
ದೇವಸ್ಥಾನದಿಂದ ವಿವಾದಕ್ಕೆ ಎಡೆಮಾಡುತ್ತಿರುವ ದಾನ ನೀಡಿದ ಜಾಗಸೋಮವಾರಪೇಟೆ, ಮೇ 3: ಕಳೆದ ಕೆಲ ವರ್ಷಗಳ ಹಿಂದೆ ದಾನದ ರೂಪದಲ್ಲಿ ನೀಡಲಾಗಿರುವ, ರೇಂಜರ್ ಬ್ಲಾಕ್‍ಗೆ ಒತ್ತಿಕೊಂಡಂತಿರುವ ಜಾಗ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದು, ಎರಡೂ ಸಮುದಾಯದ
ತಾ. 7 ರಂದು ಶ್ರೀ ರಾಜರಾಜೇಶ್ವರಿ ವಾರ್ಷಿಕೋತ್ಸವ ಮಡಿಕೇರಿ, ಮೇ 3: ನಗರದ ಹೊರವಲಯದಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ತಾ. 7 ರಂದು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೇವಾಲಯದ
ಅಂಬೇಡ್ಕರ್ ದಿನಾಚರಣೆ : ಕ್ರೀಡಾಕೂಟಮಡಿಕೇರಿ, ಮೇ 3: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ತಾ. 26 ರಂದು ಮಡಿಕೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ