ಕೌಟುಂಬಿಕ ಹಾಕಿ : ಕಾಳೇಂಗಡ, ತೀತಮಾಡ, ಕಂಬೀರಂಡ, ಇಟ್ಟೀರ ಸೆಮಿಗೆಕಾಕೋಟುಪರಂಬು (ವೀರಾಜಪೇಟೆ), ಮೇ 6: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಪಂದ್ಯಾಟದಲ್ಲಿ ಕಾಳೇಂಗಡ, ತೀತಮಾಡ,
ಇಂದು ಬಸವ ಜಯಂತಿಮಡಿಕೇರಿ, ಮೇ 6: ಮಡಿಕೇರಿ ಮಹದೇವಪೇಟೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿಯನ್ನು ತಾ. 7ರಂದು (ಇಂದು) ಆಚರಿಸಲಾಗುತ್ತದೆ. ಬೆಳಿಗ್ಗೆ 10.30ಕ್ಕೆ ರುದ್ರಾಭಿಷೇಕ, ಬೆಳಿಗ್ಗೆ 11.30ಕ್ಕೆ ಬಸವಣ್ಣನವರ
ಕೆದಮುಳ್ಳೂರಿನಲ್ಲಿ ಸೂಪರ್ 9 ಕ್ರಿಕೆಟ್ವೀರಾಜಪೇಟೆ, ತಾ. 6: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ 3ನೇ ವರ್ಷದ ಸೂಪರ್ ನೈನ್ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟವನ್ನು ತಾ. 10ರಿಂದ 12ರವರೆಗೆ ಕೆದಮುಳ್ಳೂರು ಸರ್ಕಾರಿ ಪ್ರಾಥಮಿಕ
ನಂಗಾರು ಗೌಡ ಕುಟುಂಬಸ್ಥರಿಂದ ಹೊನಲು ಬೆಳಕಿನ ಕಬಡ್ಡಿ, ಥ್ರೋಬಾಲ್ ಪಂದ್ಯಾವಳಿ ಮಡಿಕೇರಿ, ಮೇ 6 : ಭಾಗಮಂಡಲ ಕೋರಂಗಾಲ ಗ್ರಾಮದ ನಂಗಾರು ಗೌಡ ಕುಟುಂಬಸ್ಥರ ವತಿಯಿಂದ ಪ್ರಥಮ ವರ್ಷದ ಹೊನಲು ಬೆಳಕಿನ ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿ ತಾ.
ಶಂಕರಸ್ವಾಮಿ ಬೇಸಿಗೆ ಶಿಬಿರ ಸಮಾರೋಪಮಡಿಕೇರಿ, ಮೇ 6: ಇಲ್ಲಿನ ವಾಂಡರರ್ಸ್ ಸ್ಪೋಟ್ರ್ಸ್‍ಕ್ಲಬ್ ವತಿಯಿಂದ ಒಂದು ತಿಂಗಳ ಕಾಲ ದಿ.ಸಿ.ವಿ. ಶಂಕರಸ್ವಾಮಿ ಸ್ಮರಣಾರ್ಥ ನಡೆದ ಉಚಿತ ಯೋಗ, ಪ್ರಾಣಾಯಾಮ ಹಾಗೂ ಹಾಕಿ ತರಬೇತಿ