ತಾ. 15 ರಂದು ಉದ್ಘಾಟನೆಗೋಣಿಕೊಪ್ಪ ವರದಿ, ಮೇ 7: ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಉದ್ಘಾಟನಾ ಕಾರ್ಯಕ್ರಮ ತಾ. 15 ರಂದು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ
ಕಾನೂನು ಅರಿವುಸೋಮವಾರಪೇಟೆ, ಮೇ 7 : ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ‘ನೆರವು ನಮ್ಮದು-ನ್ಯಾಯ ನಿಮ್ಮದು’ ಕಾರ್ಯಕ್ರಮಕ್ಕೆ
ಶಿಬಿರದಲ್ಲಿ ಚಿಣ್ಣರ ಕಲರವ*ಗೋಣಿಕೊಪ್ಪಲು, ಮೇ 7: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ತಮಿಳುನಾಡು ವಿದ್ಯಾರ್ಥಿಗಳ ಸ್ಕೌಟ್ಸ್-ಗೈಡ್ಸ್, ಕಬ್ ಹಾಗೂ ಬುಲ್-ಬುಲ್ ಶಿಬಿರ ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.
ಸಾಂಸ್ಕøತಿಕ ಚಟುವಟಿಕೆಕುಶಾಲನಗರ, ಮೇ 7: ಆಧುನಿಕ ಯುಗ ದಲ್ಲಿ ಸಿನಿಮಾ, ಧಾರವಾಹಿ ಗಳ ನಡುವೆ ರಂಗ ಭೂಮಿಗೆ ಪ್ರೋತ್ಸಾಹದ ಅಗತ್ಯತೆ ಯಿದೆ ಎಂದು ಚಲನಚಿತ್ರ ನಟ; ರಂಗಭೂಮಿ ಕಲಾವಿದ
ಅಮ್ಮತ್ತಿಯಲ್ಲಿ ಜಾಗೃತಿಸಿದ್ದಾಪುರ, ಮೇ 7 : ವೀರಾಜಪೇಟೆ ವಲಯ ಅರಣ್ಯ ವಿಭಾಗದ ವತಿಯಿಂದ ಅಮ್ಮತ್ತಿಯಲ್ಲಿ ಅರಣ್ಯ ಪರಿಸರ, ವನ್ಯಜೀವಿ ಸಂರಕ್ಷಣೆ, ಉರುಳು ತಡೆ ಅಭಿಯಾನ ಹಾಗೂ ಕಾಡ್ಗಿಚ್ಚನ್ನು ತಡೆಯುವ