ವೈದ್ಯರು ಅಲಭ್ಯಮಡಿಕೇರಿ, ಮೇ 11: ತಾ. 16 ರಿಂದ 18 ರವರೆಗೆ ಮಡಿಕೇರಿಯ ಇ.ಸಿ.ಹೆಚ್.ಎಸ್.ನಲ್ಲಿ ವೈದ್ಯರು ಲಭ್ಯವಿರುವದಿಲ್ಲ. ಆದರೆ ತುರ್ತು ಚಿಕಿತ್ಸೆಗೆ ಮಾಜಿ ಸೈನಿಕರು ವೀರಾಜಪೇಟೆ ಇ.ಸಿ.ಹೆಚ್.ಎಸ್.ನಲ್ಲಿ ಸೌಲಭ್ಯ ಕಡೋಡಿ ವಿಷ್ಣು ಮೂರ್ತಿ ಉತ್ಸವಭಾಗಮಂಡಲ, ಮೇ 11: ಸಣ್ಣಪುಲಿಕೋಟು ಗ್ರಾಮದ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಕಡೋಡಿ ವಿಷ್ಣುಮೂರ್ತಿ ದೇವರ ಉತ್ಸವ 17 ಮತ್ತು 18ರಂದು ನಡೆಯಲಿದೆ. 17ರಂದು ರಾತ್ರಿ ಬಳ್ಳಾಟಪಾಲಿಕ್ಲಿನಿಕ್ಗೆ ರಜೆ ಮಡಿಕೇರಿ, ಮೇ 11: ಕರ್ನಾಟಕ ವಿಧಾನಸಭೆಯ ಚುನಾವಣೆ ಪ್ರಯುಕ್ತ ತಾ. 12 ರಂದು ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ಮುಚ್ಚಲ್ಪಟ್ಟಿರುತ್ತದೆ. ಕೊಡಗಿನ ಗಡಿಯಾಚೆರಾಮ್ ದೇವ್ ಪುಸ್ತಕ ಪ್ರಕಟಣೆಗೆ ತಡೆ ನವದೆಹಲಿ, ಮೇ 10: ಯೋಗ ಗುರು ಬಾಬಾ ರಾಮ್ ದೇವ್ ಅವರ ಜೀವನ ಕುರಿತ ಪುಸ್ತಕ ಪ್ರಕಟಣೆ ಮತ್ತು ಮಾರಾಟಕ್ಕೆಸುದ್ದಿ ತಡೆ ಹಿಡಿಯಲಾಗಿದೆಚುನಾವಣೆಗೆ ಸಂಬಂಧಿಸಿ ದಂತೆ ಚುನಾವಣಾ ಆಯೋಗವು ಮಾಧ್ಯಮಗಳಿಗೆ ತಾ. 7ರಂದು ಸೂಚನೆ ನೀಡಿದ್ದು, ತಾ. 11 ಮತ್ತು 12ರಂದು ಪ್ರಕಟಿಸುವ ಸುದ್ದಿ, ವರದಿಗಳ ಮೇಲೆ ನಿರ್ಬಂಧ ಹೇರಿದೆ.ಅಭ್ಯರ್ಥಿಗಳ
ವೈದ್ಯರು ಅಲಭ್ಯಮಡಿಕೇರಿ, ಮೇ 11: ತಾ. 16 ರಿಂದ 18 ರವರೆಗೆ ಮಡಿಕೇರಿಯ ಇ.ಸಿ.ಹೆಚ್.ಎಸ್.ನಲ್ಲಿ ವೈದ್ಯರು ಲಭ್ಯವಿರುವದಿಲ್ಲ. ಆದರೆ ತುರ್ತು ಚಿಕಿತ್ಸೆಗೆ ಮಾಜಿ ಸೈನಿಕರು ವೀರಾಜಪೇಟೆ ಇ.ಸಿ.ಹೆಚ್.ಎಸ್.ನಲ್ಲಿ ಸೌಲಭ್ಯ
ಕಡೋಡಿ ವಿಷ್ಣು ಮೂರ್ತಿ ಉತ್ಸವಭಾಗಮಂಡಲ, ಮೇ 11: ಸಣ್ಣಪುಲಿಕೋಟು ಗ್ರಾಮದ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಕಡೋಡಿ ವಿಷ್ಣುಮೂರ್ತಿ ದೇವರ ಉತ್ಸವ 17 ಮತ್ತು 18ರಂದು ನಡೆಯಲಿದೆ. 17ರಂದು ರಾತ್ರಿ ಬಳ್ಳಾಟ
ಪಾಲಿಕ್ಲಿನಿಕ್‍ಗೆ ರಜೆ ಮಡಿಕೇರಿ, ಮೇ 11: ಕರ್ನಾಟಕ ವಿಧಾನಸಭೆಯ ಚುನಾವಣೆ ಪ್ರಯುಕ್ತ ತಾ. 12 ರಂದು ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ಮುಚ್ಚಲ್ಪಟ್ಟಿರುತ್ತದೆ.
ಕೊಡಗಿನ ಗಡಿಯಾಚೆರಾಮ್ ದೇವ್ ಪುಸ್ತಕ ಪ್ರಕಟಣೆಗೆ ತಡೆ ನವದೆಹಲಿ, ಮೇ 10: ಯೋಗ ಗುರು ಬಾಬಾ ರಾಮ್ ದೇವ್ ಅವರ ಜೀವನ ಕುರಿತ ಪುಸ್ತಕ ಪ್ರಕಟಣೆ ಮತ್ತು ಮಾರಾಟಕ್ಕೆ
ಸುದ್ದಿ ತಡೆ ಹಿಡಿಯಲಾಗಿದೆಚುನಾವಣೆಗೆ ಸಂಬಂಧಿಸಿ ದಂತೆ ಚುನಾವಣಾ ಆಯೋಗವು ಮಾಧ್ಯಮಗಳಿಗೆ ತಾ. 7ರಂದು ಸೂಚನೆ ನೀಡಿದ್ದು, ತಾ. 11 ಮತ್ತು 12ರಂದು ಪ್ರಕಟಿಸುವ ಸುದ್ದಿ, ವರದಿಗಳ ಮೇಲೆ ನಿರ್ಬಂಧ ಹೇರಿದೆ.ಅಭ್ಯರ್ಥಿಗಳ