ವಿದ್ಯಾರ್ಥಿಗಳಿಗೆ ವೇತನಮಡಿಕೇರಿ, ನ. 5: ಕರ್ನಾಟಕ ಲಲಿತಕಲಾ ಅಕಾಡೆಮಿಯು ಚಿತ್ರಕಲೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವರ್ಗ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅರ್ಹ ವಿದ್ಯಾರ್ಥಿಗಳಿಗೆ
ಒಕ್ಕಲಿಗರ ಸಮುದಾಯ ಭವನದಲ್ಲಿ ಸುವರ್ಣ ದ್ವಾರ ನಿರ್ಮಾಣಕ್ಕೆ ಚಾಲನೆಸೋಮವಾರಪೇಟೆ,ನ.5: ತಾಲೂಕು ಒಕ್ಕಲಿಗರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ, 50ಲಕ್ಷ ರೂ.ಗಳ ವೆಚ್ಚದಲ್ಲಿ ಸುವರ್ಣದ್ವಾರ ಕಟ್ಟಡ ನಿರ್ಮಿಸಲಾಗುವದು ಎಂದು ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಹೇಳಿದರು. ಇಲ್ಲಿನ ಒಕ್ಕಲಿಗರ ಸಮುದಾಯ
ಟಿಪ್ಪು ಜಯಂತಿ ಆಚರಣೆಗೆ ಪೊಮ್ಮಕ್ಕಡ ಒಕ್ಕೂಟ ವಿರೋಧಮಡಿಕೇರಿ, ನ.5 : ರಾಜ್ಯ ಸರಕಾರ ತಾ.10 ರಂದು ನಡೆಸಲು ಉದ್ದೇಶಿಸಿ ರುವ ಟಿಪ್ಪು ಜಯಂತಿಯನ್ನು ವೀರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟ ತೀವ್ರವಾಗಿ ವಿರೋಧಿಸಿದೆ. ಸುದ್ದಿಗೋಷ್ಠಿಯಲ್ಲಿ
ರೈತರಿಗೆ ನೋಟೀಸ್: ಮಡಿಕೇರಿಯಲ್ಲಿ ರೈತ ಸಂಘ ಪ್ರತಿಭಟನೆಮಡಿಕೇರಿ, ನ. 5 : ರಾಜ್ಯ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಬೆಳಗಾವಿ ಜಿಲ್ಲೆಯ ಐವರು ರೈತರಿಗೆ ಸಾಲ ವಸೂಲಿಯ ನೋಟೀಸ್ ನೀಡಿ ಬಂಧನ ಮಾಡಿಸಲು ಒತ್ತಡ ಹೇರಿರುವ
ಕಾನೂನು ರೀತಿಯಲ್ಲಿ ರಸ್ತೆ ತೆರವುಉಪವಿಭಾಗಾಧಿಕಾರಿ ಭರವಸೆ ಸಿದ್ಧಾಪುರ, ನ. 5: ಗುಹ್ಯ ಗ್ರಾಮದ ಕಕ್ಕಟ್ಟುಕಾಡು ರಸ್ತೆ ವಿಚಾರದಲ್ಲಿ ಉಪವಿಭಾಗಾಧಿಕಾರಿ ಜವರೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾನೂನು ರೀತಿಯಲ್ಲಿ ರಸ್ತೆ ತೆರವುಗೊಳಿಸುವದಾಗಿ ತಿಳಿಸಿದರು. ಡಿ.ವೈ.ಎಸ್.ಪಿ