ಮಾರಿಯಮ್ಮ ದೇವಾಲಯ ಹಿಂಭಾಗದಲ್ಲೇ ಮದ್ಯದ ಖಾಲಿ ಬಾಟಲಿಗಳು

ಸೋಮವಾರಪೇಟೆ,ಮೇ.16: ಶನಿವಾರಸಂತೆ ಸಮೀಪದ ಮಾದೇಗೋಡು ಗ್ರಾಮದ ಮಾರಿಯಮ್ಮ ದೇವಾಲಯದ ಹಿಂಭಾಗದಲ್ಲಿ, ಮದ್ಯದಂಗಡಿ ಮಾಲೀಕರೊಬ್ಬರು ಖಾಲಿ ಬಾಟಲಿಗಳನ್ನು ಸಂಗ್ರಹಿಸಿದ್ದು, ಅದನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೇವಾಲಯದಲ್ಲಿ ಪೂಜೆ