ದೇವರಕಾಡು ಅತಿಕ್ರಮಣ ತೆರವಿಗೆ ಎಸಿಎಫ್ ಆದೇಶ

ಸೋಮವಾರಪೇಟೆ,ಅ.4: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ಅತಿಕ್ರಮಣ ಮಾಡಿ ಕೊಂಡಿರುವ 5.50 ಎಕರೆ ಪ್ರದೇಶದ ಸುಗ್ಗಿದೇವರ ಬನದ ದೇವರಕಾಡನ್ನು ತಕ್ಷಣ ತೆರವುಗೊಳಿಸಬೇಕೆಂದು ಸೋಮವಾರಪೇಟೆ