ಬಾವಿ ಬಳಿಯ ಶೌಚಾಲಯ ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ದೇಶನಮಡಿಕೇರಿ, ಜೂ.26 : ನಗರದ ವಿವಿಧ ಬಡಾವಣೆÉಗಳಿಗೆ ಕುಡಿಯುವ ನೀರನ್ನು ಒದಗಿಸುವ ನಗರದ ಕನ್ನಂಡಬಾಣೆ ಬಾವಿ ಬಳಿಯಲ್ಲಿ ನಿರ್ಮಿಸಿರುವ ಶೌಚಾಲಯ ಬಳಕೆಗೆ ತಡೆ ನೀಡಿರುವ ಜಿಲ್ಲಾಡಳಿತ, ಇದನ್ನು
ಚಿರತೆ ಸೆರೆಗೆ ಬೋನು ಅಳವಡಿಸಿದ ಅರಣ್ಯ ಇಲಾಖೆಸೋಮವಾರಪೇಟೆ,ಜೂ.26: ತಾಲೂಕಿನ ಬಾಣಾವರ ಮೀಸಲು ಅರಣ್ಯದ ಸಮೀಪವಿರುವ ಗ್ರಾಮಗಳಾದ ಸಿದ್ದಲಿಂಗಪುರ, ಚಿಕ್ಕಅಳುವಾರ, ಅರಸಿನಗುಪ್ಪೆ ಗ್ರಾಮದಲ್ಲಿ ಕಂಡುಬಂದ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಅಳವಡಿಸಲಾಗಿದೆ. ಈ ಭಾಗದಲ್ಲಿ
ಬಾವಿ ಸನಿಹ ಶೌಚಾಲಯ ಖಂಡನೀಯವಿರೋಧದ ನಡುವೆಯೂ ನಿರ್ಮಾಣ ಆರೋಪ ಮಡಿಕೇರಿ, ಜೂ. 26: ಮಡಿಕೇರಿ ನಗರದ ಜನತೆಗೆ ನೀರು ಪೂರೈಸುವ ಮೂಲಗಳಲ್ಲಿ ಒಂದಾಗಿರುವ ಕನ್ನಂಡಬಾಣೆಯ ಬಾವಿಯ ಸನಿಹದಲ್ಲೇ ಶೌಚಾಲಯ ನಿರ್ಮಾಣ ಮಾಡಿರುವದು ತೀರಾ
ಶೌಚಾಲಯ ಕಾಮಗಾರಿ : ಜಲಮೂಲಕ್ಕೆ ಧಕ್ಕೆ ಇಲ್ಲಮಡಿಕೇರಿ, ಜೂ. 26: ಮಡಿಕೇರಿಯ ಕನ್ನಂಡಬಾಣೆಯ ಬಾವಿ ಸನಿಹದ ಶೌಚಾಲಯ ಕಾಮಗಾರಿಯಿಂದ ಜಲಮೂಲಕ್ಕೆ ಧಕ್ಕೆ ಇಲ್ಲ. ಆದರೂ ಮಾಜಿ ಸದಸ್ಯ ಪೀಟರ್ ಅವರು ಆರೋಪ ಮಾಡಿರುವದಾಗಿ ಈ
ಶಿಬಿರಕ್ಕೆ ಆಯ್ಕೆಗೋಣಿಕೊಪ್ಪ ವರದಿ, ಜೂ. 26 : ಚೀನಾದಲ್ಲಿ ನಡೆಯುವ ರಾಷ್ಟ್ರೀಯ ಸೇವಾ ಯೋಜನೆ ಯುವ ವಿನಿಮಯ ಶಿಬಿರಕ್ಕೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಸೇವಾ ಕಾರ್ಯಕರ್ತೆ ಎಸ್.