ಚೆಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ರೈತರ ಸಭೆಗೋಣಿಕೊಪ್ಪಲು, ಜೂ. 28: ಪ್ರತಿ ತಿಂಗಳ ರೈತರ, ಬೆಳೆಗಾರರ ನಡುವೆ ಚೆಸ್ಕಾಂ ಅಧಿಕಾರಿಗಳು ಸಭೆ ನಡೆಸುವ ಮೂಲಕ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವಂತೆ ಚೆಸ್ಕಾಂ
ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆಮಡಿಕೇರಿ, ಜೂ. 28: ಕಡಗದಾಳು ಗ್ರಾಮ ಪಂಚಾಯಿತಿಯ ಕತ್ತಲೆಕಾಡು-ಕ್ಲೋಸ್‍ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ತಾಲೂಕು ಪಂಚಾಯಿತಿ ಸದಸ್ಯ ಬಿ.ವೈ. ರವೀಂದ್ರ (ಅಪ್ರು)
ವೀರಾಜಪೇಟೆಗೆ ಎನ್ಡಿಆರ್ಎಫ್ ತಂಡ ಭೇಟಿವೀರಾಜಪೇಟೆ, ಜೂ. 28: ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಪ್ರಕೃತಿ ವಿಕೋಪದಲ್ಲಿ ಸಾರ್ವಜನಿಕರು ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ ಹಿನ್ನಲೆಯಲ್ಲಿ ಈ ಬಾರಿ ಮುಂಜಾಗ್ರತೆ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡ
ಪಿ.ಹೆಚ್.ಡಿ. ಪದವಿಸಿದ್ದಾಪುರ, ಜೂ. 28: ಸ್ಪೋಟ್ರ್ಸ್ ಮತ್ತು ಯೂತ್ ಎಂಪವರ್‍ಮೆಂಟ್ ಎಂಬ ವಿಷಯದಲ್ಲಿ ದೇವಣಿಗೇರಿಯ ನಿವೃತ ಕರ್ನಲ್ ಸಿ.ಎ. ಅಯ್ಯಪ್ಪ ಅವರಿಗೆ ಪಿ.ಹೆಚ್.ಡಿ. ಪದವಿ ಲಭಿಸಿದೆ. ಭಾರತ ಸರಕಾರದ ಎನ್.ಐ.ಟಿ.ಐ.
ಪಾಲಿಬೆಟ್ಟ ಮಹಲ್ ಅಧ್ಯಕ್ಷರಿಗೆ ಸನ್ಮಾನಚೆಟ್ಟಳ್ಳಿ, ಜೂ. 28: ಸಿದ್ದಾಪುರ ಸಮೀಪದ ಪಾಲಿಬೆಟ್ಟ ಮಹಲ್ ಅಧ್ಯಕ್ಷರಾಗಿ ಆಯ್ಕೆ ಯಾದ ತಾರಿಕಟ್ಟೆ ಮಹಲ್ ಸದಸ್ಯ ಅಬೂಬಕರ್ ಅವರನ್ನು ತಾರಿಕಟ್ಟೆ ಊರಿನವರು ಸೇರಿ ಸನ್ಮಾನಿಸಿದರು. ಈ ಸಂದರ್ಭ