ಮೂರು ದಿನಗಳಿಂದ ಕಾಡಾನೆ ಕಾರ್ಯಾಚರಣೆಗೋಣಿಕೊಪ್ಪಲು, ಜೂ.29: ಇತ್ತೀಚೆಗೆ ದ.ಕೊಡಗಿನ ಕುಗ್ರಾಮಗಳಾದ ಈಸ್ಟ್‍ನೆಮ್ಮಲೆ, ವೆಸ್ಟ್‍ನೆಮ್ಮಲೆ, ಬೀರುಗ, ಕುರ್ಚಿ, ಬಿರುನಾಣಿ, ತೆರಾಲು, ಪರಕಟಗೇರಿ ಮುಂತಾದೆಡೆ ವಾಸಿಸುವ ರೈತರ, ಬೆಳೆಗಾರರ ಕಾಫಿ ತೋಟ - ಗದ್ದೆಗಳಿಗೆ
ರೈತ ಸಂಘ ಪ್ರತಿಭಟನೆಮಡಿಕೇರಿ, ಜೂ.29: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿರುವ ದಲಿತರು, ಆದಿವಾಸಿಗಳು, ಬಡರೈತರು, ಕೂಲಿ ಕಾರ್ಮಿಕರಿಗೆ ಕೃಷಿಭೂಮಿ, ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಉದ್ಯೋಗ ದೊರಕಿಸಿಕೊಡುವಂತೆ ಆಗ್ರಹಿಸಿ
ರೂ.10 ಬದಲು 100 ವಸೂಲಾತಿ!ಗೋಣಿಕೊಪ್ಪಲು, ಜೂ.29: ಸರ್ಕಾರ ಬಡ ಜನತೆಯ ಅನುಕೂಲಕ್ಕಾಗಿ ಆಯುಷ್ ಭಾರತ್ ಆರೋಗ್ಯ ಕಾರ್ಡ್‍ನ್ನು ವಿತರಿಸುತ್ತಿದೆ. ಆದರೆ ಈ ಕಾರ್ಡ್‍ನ್ನು ವಿತರಿಸುವ ಸೈಬರ್ ಸೆಂಟರ್‍ಗಳು ಇದನ್ನೇ ಬಂಡವಾಳ ಮಾಡಿಕೊಂಡು
ಡಿಸಿಎಫ್ ಆಗಿ ಪ್ರಭಾಕರನ್ಮಡಿಕೇರಿ, ಜೂ. 29: ಅರಣ್ಯ ಇಲಾಖೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಈ ಹಿಂದೆ ಕುಂದಾಪುರದಲ್ಲಿ ಕರ್ತವ್ಯದಲ್ಲಿದ್ದ ಎಸ್. ಪ್ರಭಾಕರನ್ ಅವರನ್ನು ಸರಕಾರ ನೇಮಕ ಮಾಡಿದೆ.
ಅರ್ಹ ಮನೆಗಳಿಗೂ ಪರಿಹಾರ : ಸಚಿವ ದೇಶಪಾಂಡೆಬೆಂಗಳೂರು, ಜೂ. 28: ಕೊಡಗು ಜಿಲ್ಲೆಯಲ್ಲಿ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಸಕ್ರಮಕ್ಕೆ ಅರ್ಹತೆ ಪಡೆದಿದ್ದ ಮನೆಗಳು ಪ್ರಕೃತಿ ವಿಕೋಪದಡಿ ಹಾನಿಗೊಳಗಾಗಿದ್ದರೆ, ಅಂತಹ ಮನೆಗಳಿಗೂ