ವಿದ್ಯುತ್ ಇಲಾಖೆಯಲ್ಲಿ ದುರುಪಯೋಗದ ಆರೋಪ

ಮಡಿಕೇರಿ, ಜು. 14: ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಎದುರಿಸುವ ದಿಸೆಯಲ್ಲಿ; ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ‘ಲೈನ್‍ಮೆನ್’ಗಳನ್ನು ರಾಜ್ಯ ಸರಕಾರದಿಂದ ನಿಯೋಜಿಸಿರುವ ಬಗ್ಗೆ ‘ಚೆಸ್ಕಾಂ’ ಅಧಿಕಾರಿಗಳೇ ಹೇಳಿಕೆ ನೀಡಿದ್ದರೂ;

ರಾಜೀನಾಮೆ ಹಿಂಪಡೆಯಲು ಅತೃಪ್ತರ ನಕಾರ

ಮುಂಬೈ, ಜು. 14: ಮುಂಬೈನಲ್ಲಿರುವ ಕರ್ನಾಟಕದ ಬಂಡಾಯ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯುವದಿಲ್ಲ. ಎಂಟಿಬಿ ನಾಗರಾಜ್ ಈಗಾಗಲೇ ನಮ್ಮನ್ನು ಸೇರಿಕೊಂಡಿದ್ದಾರೆ. ಸುಧಾಕರ್ ಕೂಡಾ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ

8 ವರ್ಷದಲ್ಲಿ 29 ಸರಕಾರಿ ಶಾಲೆಗಳಿಗೆ ಬೀಗ

ಮಡಿಕೇರಿ, ಜು. 14: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖಗೊಂಡು; ವಿದ್ಯಾರ್ಥಿಗಳ ಕೊರತೆಯಿಂದ ಸರಕಾರಿ ಶಾಲೆಗಳು ಬಾಗಿಲು ಮುಚ್ಚಿ ಕೊಳ್ಳುವಂತಾಗಿದೆ. ಕಳೆದ

ಆಂತರಿಕ ಕಾಫಿ ಉದ್ಯಮ ಪುನಶ್ಚೇತನಕ್ಕೆ ಆದ್ಯತೆ

ಗೋಣಿಕೊಪ್ಪಲು,ಜು.14: ಭಾರತದ ಕಾಫಿ ಉದ್ಯಮ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬೆಳೆಗಾರರ ಮುಂದೆ ದೊಡ್ಡ ಸವಾಲುಗಳಿವೆ. ದರದ ಏರಿಳಿತ, ಕಾರ್ಮಿಕರ ಸಮಸ್ಯೆ, ಜಾಗತಿಕ ತಾಪಮಾನ, ತೋಟ ನಿರ್ವಹಣೆ, ಮಾನವ

ಆಯುಕ್ತರೆ..... ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ತಪ್ಪಾಗಿದೆ... ಸರಿಪಡಿಸಿ..

ಮಡಿಕೇರಿ ನಗರಸಭಾ ಆಯುಕ್ತರೇ, ಈ ಬಾರಿಯ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ತೀರಾ ಗೊಂದಲವಿದೆ; ಹಲವರಿಗೆ ಶೇಕಡಾ 300 ರಷ್ಟು ಹೆಚ್ಚುವರಿ ಆಗಿದೆ; ವಾಣಿಜೋದ್ಯಮಿಗಳು, ವ್ಯಾಪಾರಿಗಳಿಗೂ ತೊಂದರೆಯಾಗಿದೆ ಎಂದು