ಹಾವೇರಿ ರೈತರ ಪ್ರತಿಭಟನೆಗೆ ಜಿಲ್ಲೆಯಿಂದ ತೆರಳಿದ ರೈತರುಶ್ರೀಮಂಗಲ, ಜು. 20: ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾ. 21 ರಂದು
‘ರೆಡ್ ಅಲರ್ಟ್ಗೆ ರೆಡ್ ವಾಟರ್...’ಮಡಿಕೇರಿ, ಜು. 20: ಮಡಿಕೇರಿಯಲ್ಲಿ ಕಳೆದೆರಡು ದಿನಗಳಿಂದ ಸೋನೆ ಸುರಿದಂತೆ ಒಮ್ಮೊಮ್ಮೆ ಜೋರಾಗಿ ಮಳೆ ಸುರಿಯುತ್ತಿದೆ. ಇದು ಮಳೆಗಾಲದ ನಿಜವಾದ ಮಳೆಯೋ ಅಥವಾ ಮೋಡ ಬಿತ್ತನೆಯ ಕೃತಕ
ಇಂದು ರಾಜ್ಯ ಸಮ್ಮೇಳನಸುಂಟಿಕೊಪ್ಪ, ಜು. 20: ರಾಜ್ಯ ವೀರಶೈವ ಯುವವೇದಿಕೆ ವತಿಯಿಂದ ಜಗÀದ್ಗುರು ರೇಣುಕಾಚಾರ್ಯ ಜಯಂತಿ, ರಂಭಾಪುರಿ ವೀರಸಿಂಹಾಸನಾಧೀಶ್ವರ 1008 ಜಗÀದ್ಗುರು ಪ್ರಸನ್ನ ರೇಣುಕಾ, ವೀರಸೋಮೇಶ್ವರ ಶಿವಾಚಾರ್ಯರ ಬೆಳ್ಳಿ ಅಡ್ಡಪಲ್ಲಕ್ಕಿ
ಕೆಸರು ಗದ್ದೆ ಕಾಲ್ಚೆಂಡು ಪಂದ್ಯಾಟ: ನಾಲ್ಕು ತಂಡಗಳು ಮುಂದಿನ ಹಂತಕ್ಕೆಚೆಟ್ಟಳ್ಳಿ, ಜು. 20: ಯೂತ್ ಫ್ರೆಂಡ್ಸ್ ಕುಂಜಿಲ ಇವರ ವತಿಯಿಂದ ಕುಂಜಿಲದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕೆಸರು ಗದ್ದೆ ಕಾಲ್ಚೆಂಡು ಪಂದ್ಯಾಟದಲ್ಲಿ ಬುಲೆಟ್ ಫ್ರೆಂಡ್ಸ್ ಕೊಂಡಂಗೇರಿ, ಸೆವೆನ್
ತುಶಾಲಿಗೆ ಚಿನ್ನದ ಪದಕಮಡಿಕೇರಿ, ಜು. 20: ಇತ್ತೀಚೆಗೆ ಪುಣೆಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪೋಟ್ರ್ಸ್ ಡ್ಯಾನ್ಸ್ ಚಾಂಪಿಯನ್‍ಶಿಪ್‍ನಲ್ಲಿ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ವೀರಾಜಪೇಟೆಯ ಎ.ಎಲ್.ತುಶಾಲಿ ಚಿನ್ನದ ಪದಕ