ಶನಿವಾರಸಂತೆಯಲ್ಲಿ ಧಾರಾಕಾರ ಮಳೆ

ಶನಿವಾರಸಂತೆ, ಜು. 29: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಧಾರಾಕಾರೆ ಮಳೆ ಸುರಿಯಿತು. ಬೆಳಿಗ್ಗೆಯಿಂದಲೂ ಉತ್ತಮ ಮಳೆಯಾಗುತ್ತಿದ್ದು; ರೈತರು ಹರ್ಷಚಿತ್ತರಾಗಿ ನೆಮ್ಮದಿಯ ನಿಟ್ಟುಸಿರು ಹೊರಚೆಲ್ಲಿದರು.

ಮೊಬೈಲ್ ಕಳವು: ಇಬ್ಬರು ವಶಕ್ಕೆ

ಸಿದ್ದಾಪುರ, ಜು. 29: ಬೆಂಗಳೂರಿನಲ್ಲಿ ಕಳ್ಳತನ ಮಾಡಲಾದ ಮೊಬೈಲ್ ಪಡೆದು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪರಾಧ ಪತ್ತೆದಳದ ಪೊಲೀಸರು ಸಿದ್ದಾಪುರದ ಮೊಬೈಲ್ ಅಂಗಡಿಯ ಮಾಲೀಕರು ಸೇರಿದಂತೆ

ಜಿಲ್ಲೆಯ ಮಠಾಧೀಶರಿಂದ ಬಿ.ಎಸ್.ವೈ. ಭೇಟಿ

ಸೋಮವಾರಪಟೆ, ಜು. 29: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಜಿಲ್ಲೆಯ ವಿವಿಧ ಮಠಾಧೀಶರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ