ಇಂದು ಸ್ವಾತಂತ್ರ್ಯ ದಿನಾಚರಣೆಮಡಿಕೇರಿ, ಆ. 14: ಕೊಡಗು ಜಿಲ್ಲಾಡಳಿತ ವತಿಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯು ತಾ. 15 ರಂದು ಬೆಳಗ್ಗೆ 9 ಗಂಟೆಗೆ ನಗರದ ಕೋಟೆ ಆವರಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ
ಅಪಾಯದಲ್ಲಿರುವ ಸೇತುವೆಯ ಮೇಲೆ ಸಾರ್ವಜನಿಕರ ಸಂಚಾರ..!ಕೂಡಿಗೆ, ಆ. 14: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯು ಕಳೆದ ನಾಲ್ಕು ದಿನಗಳ ಹಿಂದೆ ಅಪಾಯ
ಕೊಡ್ಲಿಪೇಟೆಗೆ ಉತ್ತಮ ಮಳೆಶನಿವಾರಸಂತೆ, ಆ. 14: ಸಮೀಪದ ಕೊಡ್ಲಿಪೇಟೆ ಹೋಬಳಿಯಲ್ಲಿ ಪ್ರಸಕ್ತ ವರ್ಷ ಅತ್ಯಧಿಕ ಮಳೆಯಾಗಿದೆ. ವರ್ಷಾರಂಭದಿಂದ ಈವರೆಗೆ 45 ಇಂಚಿಗೂ ಅಧಿಕ ಮಳೆಯಾಗಿದೆ. ಈ ವಿಭಾಗದಲ್ಲಿ ಹರಿಯುವ ಹೇಮಾವತಿ
ಸ್ವಾತಂತ್ರ್ಯೋತ್ಸವ ಆಚರಣೆಮಡಿಕೇರಿ, ಆ. 14: ಇಲ್ಲಿನ ಕೊಹಿನೂರು ರಸ್ತೆ ಜಂಕ್ಷನ್‍ನಲ್ಲಿ ನಕ್ಷತ್ರ, ಮಿಲನ, ವಜ್ರ, ದೃಷ್ಟಿ, ಸ್ತ್ರೀಶಕ್ತಿ ಸಂಘಗಳ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ
ಇಂದು ಮಹಾ ಆರತಿಕುಶಾಲನಗರ, ಆ. 15: ಜೀವನದಿ ಕಾವೇರಿಗೆ 97ನೇ ಮಹಾ ಆರತಿ ಕಾರ್ಯಕ್ರಮ ತಾ. 15 ರಂದು (ಇಂದು) ಕುಶಾಲನಗರದಲ್ಲಿ ನಡೆಯಲಿದೆ. ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ